ಕುಣಿಗಲ್ ಪುರಸಭೆ ಚುನಾವಣೆ: 44 ನಾಮಪತ್ರ ಸಲ್ಲಿಕೆ

ಕುಣಿಗಲ್

     ಕುಣಿಗಲ್ ಪುರಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 16ರ ಗುರುವಾರ ಕೊನೆಯ ದಿನಾಂಕವಾಗಿದ್ದು ಮೂರು ವಾರ್ಡ್‍ಗಳು ಹೊರತುಪಡಿಸಿ ನಲವತ್ತ ನಾಲ್ಕು ನಾಮಪತ್ರಗಳು ಸಲ್ಲಿಕೆ ಆಗಿವೆ.ನಾಮಪತ್ರ ಸಲ್ಲಿಸಲು ಹಲವಾರು ಅಭ್ಯರ್ಥಿಗಳು ತಂಡೋಪ ತಂಡವಾಗಿ ತಮ್ಮ ಬೆಂಬಲಿಗರೊಂದಿಗೆ ತಾವು ಸ್ಪರ್ಧಿಸುವ ವಾರ್ಡ್‍ನಿಂದ ಮೆರವಣಿಗೆ ಮುಖಾಂತರ ತೆರಳಿ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.

     ಮತದಾರರ ವಿವರ :- ಪುರಸಭೆಯ ಚುನಾವಣೆಯಲ್ಲಿ ಮಹಿಳಾ ಮಹಿಳೆಯರೆ ಮೇಲುಗೈ, ಪುರಸಭಾ ವ್ಯಾಪ್ತಿಯಲ್ಲಿ ಪುರುಷ ಮತದಾರರು 13,214 ಇದ್ದರೆ, ಮಹಿಳಾ ಮತದಾರರು 13,367 ಇದ್ದಾರೆ. 18ನೇ ವಾರ್ಡ್‍ನಲ್ಲಿ ಹೆಚ್ಚಿನ ಸಂಖ್ಯೆ 1971 ಮತದಾರರಿದ್ದಾರೆ. ವಾರ್ಡ್ 5ರಲ್ಲಿ ಕಡಿಮೆ 574 ಮತದಾರ ಇದ್ದಾರೆ.

     1 ನೇ ವಾರ್ಡ್ ನ 1158 ಮತದಾರರಲ್ಲಿ ಪುರುಷರು 592, ಮಹಿಳೆಯರು 566, 2 ನೇ ವಾರ್ಡ್ ನ 1548 ಮತದಾರರಲ್ಲಿ ಪುರುಷರ 765,ಮಹಿಳೆಯರ 783, 3ನೇ ವಾರ್ಡ್ ನ 730 ಮತದಾರರಲ್ಲಿ ಪುರುಷರು 356, ಮಹಿಳೆಯರು 374 ಆದರೆ , 4ನೇ ವಾರ್ಡ್ ನ 858 ಮತದಾರರಲ್ಲಿ ಪುರುಷರ ಸಂಖ್ಯೆ 426, ಮಹಿಳೆಯರು 432, 5 ನೇ ವಾರ್ಡ್ ನ 574 ಮತದಾರರಲ್ಲಿ ಪುರುಷರು 281, ಮಹಿಳೆಯರು 293, 6ನೇ ವಾರ್ಡ್‍ನ 877 ಮತದಾರರಲ್ಲಿ ಪುರುಷರು 435, ಮಹಿಳೆಯರು 441, ಹಾಗೂ ಇತರೆ , 7 ನೇ ವಾರ್ಡ್ ನ 1223 ಮತದಾರರಲ್ಲಿ ಪುರುಷರು 625, ಮಹಿಳೆಯರು 598, 8ನೇ ವಾರ್ಡ್ ನ 969 ಮತದಾರರಲ್ಲಿ ಪುರುಷರು 472, ಮಹಿಳೆಯರು 297,

      9ನೇ ವಾರ್ಡ್‍ನ 620 ಮತದಾರರಲ್ಲಿ ಪುರುಷರು 316, ಮಹಿಳೆಯರು 314, 10 ನೇ ವಾರ್ಡ್‍ನ 1082 ಮತದಾರರಲ್ಲಿ ಪುರುಷರು 529, ಮಹಿಳೆಯರು 553, 11ನೇ ವಾರ್ಡ್ ನ 1349 ಮತದಾರರಲ್ಲಿ ಪುರುಷರ ಸಂಖ್ಯೆ 700, ಮಹಿಳೆಯರ ಸಂಖ್ಯೆ, 649, 12ನೇ ವಾರ್ಡ್ ನ 1410 ಮತದಾರರಲ್ಲಿ ಪುರುಷರು 710, ಮಹಿಳೆಯರು 700, 13ನೇ ವಾರ್ಡ್ ನ 989 ಮತದಾರರಲ್ಲಿ ಪುರುಷರು 478, ಮಹಿಳೆಯರು 511, 14ನೇ ವಾರ್ಡ್ ನ 849 ಮತದಾರರಲ್ಲಿ ಪುರುಷರು 421, ಮಹಿಳೆಯರು 428, 15ನೇ ವಾರ್ಡ್ ನ 1190 ಮತದಾರರಲ್ಲಿ ಪುರುಷರು 607, , ಮಹಿಳೆಯರು 583,

       16ನೇ ವಾರ್ಡ್ ನ 944 ಮತದಾರರಲ್ಲಿ ಪುರುಷರು 481, ಮಹಿಳೆಯರು 462, ಇತರೆ 1, 17ನೇ ವಾರ್ಡ್ ನ 1521 ಮತದಾರರಲ್ಲಿ ಪುರುಷರು 737,ಮಹಿಳೆಯರು 754, 18ನೇ ವಾರ್ಡ್ ನ 1971 ಮತದಾರರಲ್ಲಿ ಪುರುಷರು 994,ಮಹಿಳೆಯರು 976, 19ನೇ ವಾರ್ಡ್ ನ 1490 ಮತದಾರರಲ್ಲಿ ಪುರುಷರು 702, ಮಹಿಳೆಯರು 788, 20ನೇ ವಾರ್ಡ್ ನ 908 ಮತದಾರರಲ್ಲಿ ಪುರುಷರು 448, ಮಹಿಳೆಯರು 460, 21ನೇ ವಾರ್ಡ್ ನ 1520 ಮತದಾರರಲ್ಲಿ ಪುರುಷರು 765, ಮಹಿಳೆಯರು 755, 22ನೇ ವಾರ್ಡ್ ನ 969 ಮತದಾರರಲ್ಲಿ ಪುರುಷರು 479, ಮಹಿಳೆಯರು 490, 23ನೇ ವಾರ್ಡ್ ನ 1836 ಮತದಾರರಲ್ಲಿ ಪುರುಷರು 895, ಮಹಿಳೆಯರು 940 ಹಾಗೂ ಇತರೆ 1 ಇದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link