ಸಿರುಗುಪ್ಪ :-
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಒಮ್ಮತದ ಅಭ್ಯರ್ಥಿ ವಿ.ಎಸ್ ಉಗ್ರಪ್ಪ ಅವರ ಗೆಲುವು ಸಾಧಿಸಿರುವುದರಿಂದ ಕೋಮುವಾದಿ ಶಕ್ತಿಗಳಿಗೆ ಮತದಾರರು ತಕ್ಕ ಪಾಠ ಕಲಿಸುವುದರಿಂದ ಕಾಂಗ್ರೆಸ್-ಜೆಡಿಎಸ್ ಎರಡೂ ಪಕ್ಷದ ಮುಖಂಡರು ನಗರ ಗಾಂಧಿ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು ಅದೇ ರೀತಿ ಕರ್ನಾಟಕ ರಾಜ್ಯದಲ್ಲಿ ನಾಲ್ಕು ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯ ಗಳಿಸಿರುವುದು ಪಟಾಕಿ ಸಿಡಿಸಿ ವಿಜಯೋತ್ಸವವನ್ನು ಆಚರಿಸಿದರು.
ಬಳ್ಳಾರಿ ಲೋಕಸಭಾ ಕ್ಷೇತ್ರ ಗೆದ್ದ ಅಭ್ಯರ್ಥಿಗಳ ಹಿನ್ನೋಟ ಪಕ್ಷಗಳ ವಿವರ 1952,1957,1962ಕಾಂಗ್ರೆಸ್ ಟಿ.ಸುಬ್ರಹ್ಮಣ್ಯಂ, 1967,1971 ಕಾಂಗ್ರೆಸ್ ಡಾ.ವಿ.ಕೆ.ಅರ್.ವಿ.ರಾವ್ ,1977 ಕಾಂಗ್ರೆಸ್ ಕೆ.ಎಸ್.ವಿರಭದ್ರಪ್ಪ , 1980 ಕಾಂಗ್ರೆಸ್ ಅರ್.ವೈ.ಘೊರ್ಪಡೆ ,1984,1989,1991ಕಾಂಗ್ರೆಸ್ ಬಸವರಾಜೆಶ್ವರಿ,1996,1998ಕಾಂಗ್ರೆಸ್ ಕೆ.ಸಿ.ಕೊಂಡಯ್ಯ,1999ಕಾಂಗ್ರೆಸ್ ಸೊನಿಯಾ ಗಾಂಧಿಜಿ, 2000ಕಾಂಗ್ರೆಸ್ ಕೊಳು?ರು ಬಸವನ ಗೌಡ, 2004ಬಿಜೆಪಿ ಜಿ.ಕರುಣಾಕರ್ ರೆಡ್ಡಿ, 2009ಬಿಜೆಪಿ ಜೆ.ಶಾಂತ, 2014ಬಿಜೆಪಿ ಬಿ.ಶ್ರೀರಾಮುಲು, 2018-19ಕಾಂಗ್ರೆಸ್ ವಿ.ಎಸ್.ಉಗ್ರಪ್ಪ ಕ್ಷೇತ್ರದ ಚುನಾವಣೆ ಇತಿಹಾಸದಲ್ಲಿ ಉಗ್ರಪ್ಪ ದಾಖಲೆ ಬೇರು ಬಿಟ್ಟ ಕಾಂಗ್ರೆಸ್ ಮುಂದಿನ ಲೋಕಸಭೆ ಯತ್ತಗಮನ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ