ಗೌರವ ಸಮಾನತೆಯನ್ನು ತಂದುಕೊಡುವಲ್ಲಿ ಡಾ.ಅಂಭೇಡ್ಕರ್ ಶ್ರಮ ಆವಿರತ

ಉಜ್ಜಿನಿ

         ದಮನಿತ ಸಮುದಾಯಗಳಿಗೆ ಸ್ವಾಭಿಮಾನ ಘನತೆ ಗೌರವ ಸಮಾನತೆಯನ್ನು ತಂದುಕೊಡಲು ತಮ್ಮ ಬದುಕಿನೂದ್ದಕ್ಕೂ ರಚನಾತ್ಮಕ ಕಾಯಗಳ ಮೂಲಕ ಧಾನಿಸಿದ ಡಾ. ಅಂಭೇಡ್ಕರ್ ರವರು ಎಂದು ಅಂಭೇಡ್ಕರ್ ಸಂಘದ ಮುಖಂಡ ಮಾಳಗಿ ದುರುಗೇಶ್ ಹೇಳಿದರು ಉಜ್ಜಿನಿಯಲ್ಲಿ ಗುರುವಾರ ಧಲಿತ ಸಂಘಷ ಸಮಿತಿ ವತಿಯಿಂದ ಬಾಬಾಸಾಹೇಬ್ ಡಾ. ಅಂಭೇಡ್ಕರ್ ರವರ ಪರಿನಿವಾಣ ದಿನವನ್ನು ಅಚರಿಸಿ ಮತನಾಡಿದರು ಕಾನುನಿಗಿಂತಲೂ ಧಮ ಮನುಷನ ಮೇಲೆ ಹೆಚ್ಚು ಪ್ರಭಾವ ಬೀರುವುದರಿಂದ ದಮ ಮನುಷನ ಮೇಲೆ ಹೆಚ್ಚು ಪ್ರಭಾವ ಬೀರುವುದರಿಂದ ಧಮ ಯಾವುದೇ ಬಗೆಯ ಮೌಡ.ಕಂದಾಚಾರ.ಹಿಂಸೆ.ಅಸಮಾನತೆಗಳನ್ನು ಅಚರಿಸಬಾರದು ಬದಲಿಗೆ ಅರಿವು.ಕಾರುಣ.ಸಮಾನತೆ.

         ಸೌಹದಗಳಿಗೆ ಅವಕಾಶ ನೀಡಭೆಕೆಂದು ಅಂಭೇಡ್ಕರ್ ಹೇಳಿದ್ದರು ಅಂಭೇಡ್ಕರ್ ರವರು ತಮ್ಮ ಗುರುಗಳೆಂದು ಕರೆದು ಕೊಂಡಿರುವುದು ಬುದ್ದ.ಕಬೀರ.ಹಾಗೂ ಜೋತಿಬಾ ಪುಲೆಯವರನ್ನು ಹಾಗೆಯೆ ಮೊದಲ ಬಾರಿಗೆ ವಿದೇಶದಲ್ಲಿ ಜಾತಿ ಅಸ್ಪೃಶತೆಯ ಭೀಕರತೆಯನ್ನು ಬಹಿರಂಗಪಡಿಸಿದರು ಗಾಂಧೀಜಿಯವರೊಂದಿಗೆ ಸಕಾರಣವಾದ ತಾತ್ತ್ವಿಕ ಸಂಘಷಕ್ಕೆ ಇಳಿಯುವ ಮೂಲಕ ದಲಿತರ ಪರವಾಗಿ ಗಾಂಧೀಜಿ ಇನ್ನಷ್ಟು ರಚನಾತ್ಮಕ ಯೋಜನೆಗಳನ್ನು ಹಾಕಿಕೊಳ್ಳಲು ಕಾರಣರಾದರು ಹರಿಜನ ಸೇವಕ ಸಂಘ. ಹರಿಜನ ಪತ್ರಿಕೆ.ಮುಂತಾದವು ಗಾಂಧಿಯವರಿಂದ ರೂಪುಗೊಂಡದ್ದು ಈ ಕಾರಣದಿಂದಲೇ ಎಂದು ಹೇಳಿದರು ಈ ಸಂದಭದಲ್ಲಿ ಧೇವರಮನೆ ಕೊಟ್ರೇಶ.ಸಿದ್ದೇಶ.ನವೀನ್.ಮಳ್ಳಪ್ಪ.ಮಂಜುನಾಥ್.ಇತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link