ಹಾನಗಲ್ಲ :
ಹಾನಗಲ್ಲಿನಲ್ಲಿ ಭಾನುವಾರ ಹೋಳಿಹುಣ್ಣಿಮೆ ನಿಮಿತ್ತ ಶನಿವಾರ ಕದಂಭ ಯುವಶಕ್ತಿ ಹಾಗೂ ಕಾಮಣ್ಣನ ಸಮಿತಿ ಇವರ ಸಹಯೋಗದಲ್ಲಿ ತಾರಕೇಶ್ವರ ದೇವಸ್ಥಾನದ ಎದುರಿಗೆ ರಂಗೀನ ರಾತ್ರಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಲು 5ರಿಂದ 6 ಕಲಾತಂಡಗಳು ವಿವಿಧ ವೇಷಗಳನ್ನು ಧರಿಸಿದ ವೇಷಧಾರಿಗಳು ಸಾರ್ವಜನಿಕರ ಗಮನ ಸೇಳೆದರು.
ಇದರಲ್ಲಿ ವಿಶೇಷವಾಗಿ ನಾಗಾ ಸಾಧುಗಳು, ಮುನಿಗಳು, ಈಸ್ಕಾನ ಸ್ವಾಮಿಗಳ ವೇಷ, ಹಾಗೂ ಯಮನ ವೇಷóದಾರಿ ರವಿ ಲಕ್ಷ್ಮೇಶ್ವರ “ಮತದಾನದ ನಮ್ಮ ಹಕ್ಕು ಮತ ಕೊಡಿ ಇಲ್ಲಾ ನನ್ನ ಜೋತಿ ನಡಿ” ಎಂಬ ಮತದಾನ ಜಾಗೃತಿ ಮೂಡಿಸುವ ಮೂಲಕ ಗಮನ ಸೇಳೆದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ