ಪಾವಗಡ :
ಪಟ್ಟಣದ ತಹಶೀಲ್ದರ್ ಕಚೇರಿಯಲ್ಲಿ 886 ನೇ ಬಸವ ಜಯಂತಿಯನ್ನು ಆಚರಣೆ ಮಾಡಲಾಯಿತ್ತು.ಇದೇ ವೇಳೆ ತಹಶೀಲ್ದರ್ ಟಿ.ಎಸ್.ಕುಂಬಾರ್‍ರವರು ಮಾತನಾಡಿ 12 ನೇ ಶತಮಾನದ ಶರಣರಲ್ಲಿ ಪ್ರಮುಖರಾದ ಬಸವಣ್ಣನವರ ಕಾಯಕಗಳನ್ನು ಎಂದಿಗೂ ಮರೆಯಲು ಸಾದ್ಯವಿಲ್ಲ ಪ್ರತಿಯೋಬ್ಬರು ಪಾಲಿಸಬೇಕಿದೆ ಶರಣರ ತತ್ವಗಳನೆಂದರು.ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರಾದ ರಾಜಗೋಪಾಲ್ ,ಶಿರಸ್ಥೆದಾರ್ ಸತ್ಯನಾರಾಯಣ ಇತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
