ಪಾವಗಡ:ಕರಡಿ ದಾಳಿ :ಓರ್ವನಿಗೆ ಗಾಯ

ಪಾವಗಡ :

     ತಾಲ್ಲೂಕಿನ ಉದ್ದಗಟ್ಟೆ ಗ್ರಾಮದ  ಶಿವಕುಮಾರ್ ಎಂಬಾತನ ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ಆತನ ತಲೆಗೆ ತೀವ್ರವಾಗಿ ಗಾಯವಾಗಿದೆ ಮತ್ತು ಆತನನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ತಿಳಿದು ಬಂದಿದೆ

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ