ಹೊಸಪೇಟೆ :
ನಗರಸಭೆಯ 2016ನೇ ಸಾಲಿನಿಂದ 2019-20ನೇ ಸಾಲಿನ ಕೇಂದ್ರ ಪುರಸ್ಕøತ ಅಮೃತ ಯೋಜನೆ ನಿಧಿಯಿಂದ ಮಂಜೂರಾದ ಕಾಮಗಾರಿಯ ಭೂಮಿ ಪೂಜೆ ನಡೆಯಿತು.
ಇಲ್ಲಿನ ಚಿತ್ತವಾಡಿಗಿ ರಸ್ತೆಯ ಹುಡಾ ಕಚೇರಿ ಮುಂಭಾಗದಲ್ಲಿ ಮಾಜಿ ಶಾಸಕ ರತನ್ಸಿಂಗ್ ಸೇರಿದಂತೆ ವಿವಿಧ ನಗರಸಭೆ ಸದಸ್ಯರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.
ನಗರಸಭೆ ಅಧ್ಯಕ್ಷ ಗುಜ್ಜಲ ನಿಂಗಪ್ಪ, ಮುಖಂಡರಾದ ಧರ್ಮೇಂದ್ರಸಿಂಗ್, ಸಂದೀಪಸಿಂಗ್, ನಗರಸಭೆ ಸದಸ್ಯರಾದ ಎ.ಬಸವರಾಜ, ಬೆಲ್ಲದ ರೌಫ್, ಬಡಾವಲಿ, ಗುಡುಗುಂಟಿ ಮಲ್ಲಿಕಾರ್ಜುನ, ರವಿಕುಮಾರ್, ವೀರೇಶಕುಮಾರ್, ಭಾಷಾ, ಖಲಂದರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ರಫೀಕ್, ನಿಂಬಗಲ್ ರಾಮಕೃಷ್ಣ, ಆರ್.ಶ್ರೀನಿವಾಸ, ಈಶ್ವರ್ ಚೌಹಾಣ್, ವೆಂಕಟೇಶ್, ರವಿಕಾಂತ, ರಮೇಶ ಬಂಡಿ, ಪಂಪಾಪತಿ, ಲಿಯಾಕತ್, ಇಮ್ತೀಯಾಜ್ ಸೇರಿದಂತೆ ಇತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








