ಬಳ್ಳಾರಿ
ಚುನಾವಣೆ ಸಮೀಸುತ್ತಿದ್ದಂತೆ ಐಟಿ ಇಲಾಖೆ ಮೂಲಕ ಸೆಲೆಕ್ಟಿವ್ ರೈಡ್ ಆಗುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಸಚಿವ ಡಿ.ಕೆ. ಶಿವಕುಮಾರ್ ಮಾತುಕತೆಬಿಜೆಪಿ ಶಾಸಕರು ಹಾಗೂ ಮುಖಂಡರನ್ನು ಟ್ರ್ಯಾಪ್ ಮಾಡುವ ಅವಕಾಶ ನಮಗಿತ್ತು.
ನಾವು ಆ ಕೆಲಸವನ್ನು ಮಾಡಿಲ್ಲ. ಎಲ್ಲಿ ಐಟಿ ಇಲಾಖೆಯಿಂದ ದಾಳಿ ನಡೆಯಬೇಕೋ ಅಲ್ಲಿ ಆಗ್ತಿಲ್ಲ. ಈ ಮೂಲಕ ಆದಾಯ ತೆರಿಗೆ ಇಲಾಖೆಯನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.’ಬಳ್ಳಾರಿ,ಶಿವಮೊಗ್