ತುರುವೇಕೆರೆ
ಪಟ್ಟಣದ ಕಾಸ್ಮೋ ಪಾಲಿಟನ್ ಕ್ಲಬ್ನಲ್ಲಿ ಭಾನುವಾರ ನಡೆದ ಕ್ಲಬ್ ನ 2018-19 ನೇ ಸಾಲಿನ ವಾರ್ಷಿಕ ವರದಿ ಮಂಡನೆ ಸಂಧರ್ಭದಲ್ಲಿ ಕಾಸ್ಮೋ ಪಾಲಿಟನ್ ಕ್ಲಬ್ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಸದಸ್ಯರನ್ನುದ್ದೇಶಿಸಿ ಮಾತನಾಡಿದರು. ಖಜಾಂಚಿ ಅರಳೀಕೆರೆ ಲೋಕೇಶ್, ನಿರ್ಧೇಶಕರುಗಳಾದ ಎಪಿಎಮ್ಸಿ ಮಾಜಿ ಅಧ್ಯಕ್ಷ ಡಿ. ಶಂಕರೇಗೌಡ, ಪ.ಪಂ. ಅಧ್ಯಕ್ಷ ಲಚ್ಚಿಬಾಬು, ಮಾಜಿ ಅಧ್ಯಕ್ಷ ಕೆ.ಟಿ.ಶಿವಶಂಕರ್, ಕಿಟ್ಟಿ, ಗಿರೀಶ್ ಸದಸ್ಯರುಗಳಾದ ಟಿ.ಎನ್.ಬೋರೇಗೌಡ, ಪ್ರಕಾಶ್ ಗುಪ್ತಾ, ಶಂಕರಪ್ಪ, ಜಿ.ಆರ್.ರಂಗೇಗೌಡ, ಬಾರ್ ಉಮೇಶಣ್ಣ, ಚಂದ್ರಶೇಖರ್, ತುಕಾರಾಮ್, ನಾಗರಾಜ್ ಸೇರಿದಂತೆ ಇತರರು ಇದ್ದರು.