ದಾಂಡಿಯಾ ರಾಸ್ ಕಾರ್ಯಕ್ರಮ

ದಾವಣಗೆರೆ

         ಎಂಸಿಸಿ ಬ್ಲಾಕ್‍ನಲ್ಲಿರುವ ದಿ ದಾವಣಗೆರೆ ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಶಾರದಾ ಫೌಂಡೇಷನ್ ಹಾಗೂ ಎಲೈಟ್ ಎಂಟರ್‍ಟೈನ್‍ಮೆಂಟ್ ಅಂಡ್ ಇವೆಂಟ್ ಆಶ್ರಯದಲ್ಲಿ ನಡೆದ ದಾಂಡಿಯಾ ರಾಸ್ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಆರ್.ಜಯಶೀಲ ಉದ್ಘಾಟಿಸಿದರು. ಈ ವೇಳೆಯಲ್ಲಿ ಬಿಜೆಪಿ ಹಿರಿಯ ಮುಖಂಡ ವೈ.ಮಲ್ಲೇಶ್, ಎಂ.ಮನು ಸೇರಿದಂತೆ ಹಲವರು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link