ಸಿಡಿಲು ಬಡಿದು ಯುವಕನ ಸಾವು

ಸವಣೂರ :

         ಜಿಲ್ಲೆಯಲ್ಲಿನ ಬಾರಿ ಮಳೆ ಸಿಡಿಲಿನ ಆವಾಂತರಕ್ಕೆ ತಾಲೂಕಿನ ಕುಣಿಮೆಳ್ಳಿಹಳ್ಳಿ ಗ್ರಾಮದ ಯುವಕನಾದ ನಾಗರಾಜ ಸಣ್ಣಭರಮಣ್ಣವರ ಸಿಡಿಲು ಬಡಿದು ಸಾವನಪ್ಪಿದ್ದಾನೆ. ಜಮೀನಿನಲ್ಲಿ ಹತ್ತಿ ಬಿಡಿಸಿಕೊಂಡು ಮನೆಗೆ ಬರುತ್ತಿರುವಾಗ ಈ ದುರ್ಘಟನೆ ನಡೆದಿದ್ದು, ಸವಣೂರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link