ಪಂಚಮಸಾಲಿ ಪೀಠದಲ್ಲಿ ದೇವಿ ಪೂಜೆ

0
22

ದಾವಣಗೆರೆ:

      ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ “ಹರ ಧ್ಯಾನ ಮಂದಿರ”ದಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಜಿಲ್ಲಾ ಮತ್ತು ನಗರ, ಹರಿಹರ, ಮಹಿಳಾ ಘಟಕಗಳ ಸಹಯೋಗದೊಂದಿಗೆ “ದೇವಿ ಪೂಜೆ ಮತ್ತು ಲಲಿತಸಹತ್ರನಾಮ” ಕಾರ್ಯಕ್ರಮ ನಡೆಯಿತು.

        ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ವಹಿಸಿದ್ದರು. ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ಮಹಿಳೆಯರು ಮತ್ತು ಸಮಾಜ ಬಾಂಧವರು ಭಾಗವಹಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

LEAVE A REPLY

Please enter your comment!
Please enter your name here