ಹರಸೂರು ಬಣ್ಣದ ಮಠಕ್ಕೆ ಡಿ ಆರ್ ಪಾಟೀಲ್ ಭೇಟಿ

ಹಾವೇರಿ :

      ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾದ ಡಿ,ಆರ್, ಪಾಟೀಲ್ ಹಾಗೂ ಕಾಂಗ್ರೇಸ್ ಪಕ್ಷದ ಮುಖಂಡರು  ನಗರದ ಹುಕ್ಕೇರಿಮಠಕ್ಕೆ ಭೇಟಿ ನೀಡಿ ಪೂಜ್ಯರಾದ ಪರಮ ಪೂಜ್ಯ ಸದಾಶಿವ ಮಹಾಸ್ವಾಮೀಜಿಗಳಿಂದ, ಅಕ್ಕಿಆಲೂರಿನ ವಿರಕ್ತಮಠದ ಶ್ರೀ ಶಿವಬಸವ ಸ್ವಾಮಿಜಿಯವರಿಂದ, ಹರಸೂರು ಬಣ್ಣದ ಮಠಕ್ಕೆ ಭೇಟಿ ನೀಡಿ ಪೂಜ್ಯರಾದ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ಸ್ವಾಮಿಜಿಯವರಿಂದ ಆರ್ಶಿವಾದ ಪಡೆದರು.         

   ಅಭ್ಯರ್ಥಿ ಜೊತೆಗೆ ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ , ರುದ್ರಪ್ಪ ಲಮಾಣಿ , ಎ ,ಎಮ್,ಹಿಂಡಸಗೇರಿ ಹಾಗೂ ಮಾಜಿ ಸಂಸದರಾದ ಆಯ್,ಜಿ,ಸನಧಿ , ಜಿಲ್ಲಾ ಕಾಂಗ್ರೆಸ್ ಅದ್ಯಕ್ಷರಾದ ಎಮ್,ಎಮ್,ಹೀರೆಮಠ , ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾದ ಎಸ್ , ಎಪ್,ಎನ್, ಗಾಜಿಗೌಡ್ರ,ಸಂಜೀವಕುಮಾರ ನೀರಲಗಿ ಕೊಟ್ರೇಶಪ್ಪ ಬಸೇಗಣ್ಣಿ , ತಾಲೂಕ ಕಾಂಗ್ರೆಸ್ ಘಟಕದ ಅದ್ಯಕ್ಷರಾದ ಎಮ್,ಎಮ್, ಮೈದೂರ ಕಾಂಗ್ರೆಸ್ ಮುಖಂಡರಾದ ಸುಭಾನಿ ಚೂಡಿಗಾರ , ಕಲಿಲ ಪಟ್ವೇಗಾರ ,ದಾಸಪ್ಪ ಕರ್ಜಗಿ, ನಾಗರಾಜ ಏರಿಮನಿ , ಈರಪ್ಪ ಲಮಾಣಿ , ಶಹರ ಕಾಂಗ್ರೆಸ್ ಘಟಕದ ಅದ್ಯಕ್ಷರಾದ ಪಿ, ಎಸ್ ,ಬಿಷ್ಟನಗೌಡ್ರ , ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link