ಶಿರಿಗೇರಿ
ಇಲ್ಲಿನ ಶಿರಿಗೇರಿ ಗ್ರಾಮದಲ್ಲಿ ಅಟೋಚಾಲಕರ ಸಂಘದ ವತಿಯಿಂದ ಬೆಸಿಗೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಶ್ರೀ ನಾಗನಾಥೇಶ್ವರ ಹಾಗೂ ಶಿರಿಗೇರಮ್ಮ ಜಾತ್ರೆಯ ಪ್ರಯುಕ್ತ ಜನರಿಗೆ ನೀರಿನ ದಾಹ ತಿರಿಸಲು ಕುಡಿಯುವ ನೀರಿನ ಅರವಟ್ಟಿಗೆಯನ್ನು ಹಳೆ ಬಸ್ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಶಿರಿಗೇರಿ ಮತ್ತು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳಾದ ಹಾವಿನಹಾಳು,ಮುದ್ದಟನೂರು,ಮಾಳಪುರ,ಗುಂಡಿಗೆನೂರು, ಪ್ರಯಾಣಿಕರಿಗೆ ನೀರಿನ ಅರವಟ್ಟಿಗೆ ಅನುಕೂಲವಾಗಲಿದೆ,
ಜಾತ್ರೆಯ ದಿನದಂದು ಜನರಿಗೆ ಮಜ್ಜಿಗೆಯನ್ನು ವ್ವವಸ್ಥೆ ಮಾಡಲಾಗುತ್ತದೆ. ಎಂದು ಅಟೋ ಚಾಲಕರಾದ ಮೂರ್ತಿ,ಶರ್ಮಾಶ್ ,ಮಾಬುಸಾಬ್,ಶೇಕ್ಷವಲಿ,ತಿಪ್ಪಯ್ಯ,ಸಂ ದೀಪ್ ವಿರೇಶ್,ಹೋನ್ನುರ,ಶಂಕರ್,ಅಂಜಿನಿ ಚಾಂದ್ ಬಾಷ ರವರು ತಿಳಿಸಿದರು.