ಚೇಳೂರು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗುಬ್ಬಿಯಚೇಳೂರುಉಪಮಾರುಕಟ್ಟೆಯಲ್ಲಿ ನಿರ್ಮಾಣವಾಗಿರುವಎಲೆಕ್ಟ್ರಾನಿಕ್ ವೇಬ್ರಿಡ್ 50 ಟನ್‍ಗಳಷ್ಟುತೂಕ ಮಾಡುವಯಂತ್ರವನ್ನು ಸಾರ್ವಜನಿಕರ ಅನುಕೂಲಕ್ಕೆ ಸಂಬಂಧ ಪಟ್ಟವರು ಸರಿಯಾಗಿ ಬಳಸದೆ ದುಸ್ಥಿತಿ ಹಂತಕ್ಕೆ ತಲುಪವು ಮಟ್ಟವನ್ನು ಕಾಣುತ್ತಿದೆ.
ಈ ಎಲೆಕ್ಟ್ರಾನಿಕ್ ವೇಬ್ರಿಡ್ ನಿರ್ಮಾಣ ಮಾಡಲು 2016-17 ನೇ ಸಾಲಿನ ವಾರ್ಷಿಕ ಕ್ರಿಯಾ ಯೋಜನೆಯ ಟೆಂಡರ್ ಮೊತ್ತ 25.60.744-00 ರೂಗಳ ಗುತ್ತಿಗೆ ಮೊತ್ತ 21.76.744-00 ರೂಗಳಲ್ಲಿ ನಿರ್ಮಾಣವಾಗಿದೆ.ಇದರ ವಿದ್ಯುತ್ ಸಂಪರ್ಕವನ್ನು ಅಂದಾಜು ದಿನಾಂಕ28.2.2018 ರ ಆರ್ ಆರ್ ಸಂಖ್ಯೆ ಸಿ.ಎಲ್. 32341ಲ್ಲಿ ಪಡೆದಿದ್ದಾರೆ.ಇದುವರೆಗೂ ಕೇವಲ 99 ಯುನಿಟ್‍ಗಳನ್ನು ಬಳಸಿರುವುದನ್ನು ನೋಡಿದ್ದಾರೆ ಎಷ್ಟರ ಮಟ್ಟಿಗೆ ಸರ್ಕಾರದಿಂದ ಬರುವ ಸೌಲಾತ್ತಗಳ ಅನುದಾನಗಳನ್ನು ರೈತರ ಅನುಕೂಲಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಯೋಚಿಸಬಹುದು ಈ ಕೃಷಿ ಉತ್ಪನ್ನ ಮಾರುಕಟ್ಟೆಯವರು
ಇನ್ನೂ ಎಲೆಕ್ಟ್ರಾನಿಕ್ ವೇಬ್ರಿಡ್ ಮಾಹಿತಿ ನೀಡಲುನಿರ್ಮಾಣವಾಗಿರುವಕೊಠಡಿಯ ಬಾಗಿಲುತೆಗೆದುಎಷ್ಟೂತಿಂಗಳುಗಟ್ಟಲೇಆಗಿದೆಏನ್ನುವ ಮಟ್ಟಕ್ಕಿದೆ.ಒಳಗಡೆ ಮುರಿದು ಬಿದ್ದಿರುವಕುರ್ಚಿ.ಧೂಳು ಬಿದ್ದಿರುವಕುರ್ಚಿ.ಟೇಬಲ್‍ಗಳನ್ನು ಸಹಕಾಣಬಹುದು. ಈ ಯಂತ್ರವನ್ನುಯಾವಉದ್ದೇಶವನ್ನುಇಟ್ಟುಕೊಂಡು ನಿರ್ಮಾಣ ಮಾಡಿದ್ದಾರೆಅದು ಸರಿಯಾದರೀತಿಯಲ್ಲಿಅನುಕೂಲವಾಗುತ್ತಿಲ್ಲ.
ಇದರ ಉಪಯೋಗದ ಮಾಹಿತಿಯನ್ನು ಸಾರ್ವಜನಿಕರ ಗಮನಕ್ಕೆಇಲ್ಲದಂತೆಯಾಗಿದೆ ಇಲ್ಲಿನ ಸಂಬಂಧ ಪಟ್ಟವರಿಂದ
ಇದನ್ನು ಗಮನಿಸಿದ್ದರೆ ಇದು ಸರ್ಕಾರದಿಂದ ಬಂದಿರುವ ಹಣಇದನ್ನು ನಿರ್ಮಾಣ ಮಾಡುವುದು ನಮ್ಮಗಳ ಕೆಲಸವಷ್ಟೆ.ಅದರ ಸದೊಪಯೋಗಆಗುವುದರಿಂದ ನಮಗೆಏನು ಲಾಭ.ಏನುವ ಮಟ್ಟಕ್ಕೆ ಲಕ್ಷಾಂತರರೂಗಳ ಸೌಕರ್ಯವನ್ನು ಹಾಳಗುವ ಮಟ್ಟಕ್ಕೆ ಸಂಬಂಧ ಪಟ್ಟವರುಇದ್ದಾರೆಯೇಎಂದರೇಯೋಚನೆಯನ್ನು ಮಾಡಬೇಕಾಗಿದೆ,,,,?ಇದಕ್ಕೆ ಸಂಬಂಧ ಪಟ್ಟ ಹಿರಿಯಾಧಿಕಾರಿಗಳು .
ಸಮಿತಿಯವರು ಗಮನವೇ ಇಲ್ಲವೇ ಅಥವಾ ನಮಗೆನೋ ಬೇಕಾಗಿದೆ ಅಂದು ಕೊಂಡಿದ್ದಾರಯೇ,,,?ಅಥವ ಇನ್ನು ಇಷ್ಟು ತಿಂಗಳಾದರೂ ಇದರ ಉದ್ಘಾಟನೆ ಮಾಡಿಲ್ಲವೇ,,,?ಒಟ್ಟಿನಲ್ಲಿ ಈ ಯಂತ್ರದ ಬಳಿಕೆಇಲ್ಲದೆದುಸ್ಥಿತಿ ಹಂತಕ್ಕೆತಲುಪುತ್ತಿರುವುದರಲ್ಲಿ ಯಾವ ಸಂಶಯವು ಕಾಣುತ್ತಿಲ್ಲ ಎಂದು ಸಾರ್ವಜನಿಕರು ದೂರುತ್ತಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
