ಗುಬ್ಬಿ
ನಿಟ್ಟೂರು ಹೋಬಳಿ ಎಚ್ಎಎಲ್ ಧ್ರುವ ಸೈನಿಕ ಹೆಲಿಕಾಪ್ಟರ್ ಉತ್ಪಾದನಾ ಘಟಕದಲ್ಲಿ ಅಂದು ಮೋದಿಜಿ ಯವರು ನೀಡಿ ಡಿಸೆಂಬರ್ 2018 ರೊಳಗೆ ಪ್ರಥಮ ಹೆಲಿಕಾಪ್ಟರ್ ನಿರ್ಮಾಣವಾಗಲಿದೆ ಎಂದಿದ್ದರು .
ಅವರ ಮಾತಿನಂತೆ ಎಚ್ಎಎಲ್ ನಿರ್ಮಿತ ಹೆಲಿಕಾಪ್ಟರ್ ಗೆ ಇಂದು ಪೂಜಾ ವಿಧಿ ವಿಧಾನವನ್ನು ಪೂರೈಸುವ ಮೂಲಕ HALನ ಹಿರಿಯ ಅಧಿಕಾರಿಗಳು ಪರೀಕ್ಷಾರ್ಥ ಚಾಲನೆ ನೀಡಿದರು ಎಂದು ವರದಿಯಾಗಿದೆ .
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
