ಬಣಕಾರ್ ಪೆಟ್ರೋಲಿಯಂ ವತಿಯಿಂದ ಹೋಮ್ ಗಾರ್ಡ್ ಗಳಿಗೆ ಊಟದ ವ್ಯವಸ್ಥೆ

ರಟ್ಟಿಹಳ್ಳಿ :

      ಕರೋನ ಜಾಗೃತಿ ಕಾರ್ಯಕ್ರಮದಲ್ಲಿ ಹಗಲಿರುಳು ಶ್ರಮಿಸುತ್ತಿರುವ ರಟ್ಟಿಹಳ್ಳಿ ಪೊಲೀಸ್ ಇಲಾಖೆ ಹೋಂ ಗಾರ್ಡ್ಸ್ ಹಾಗೂ ಗ್ರಾಮ ಪಂಚಾಯತ, ಅರೋಗ್ಯ ಇಲಾಖೆ ಸೇರಿ 70 ಸಿಬ್ಬಂದಿ ವರ್ಗದವರಿಗೆ ಬಣಕಾರ್ ಪೆಟ್ರೋಲಿಯಂ ವತಿಯಿಂದ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.

     ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯು ಬಿ ಬಣಕಾರ ಅವರ ಪುತ್ರ ಶರತ್ ಬಣಕಾರ, ತೇಜಸ್ ಬಣಕಾರ್ ಬಿಜೆಪಿ ಪ್ರಧಾನ ಕಾರ್ಯದರ್ಶಿ ದೇವರಾಜ್ ನಾಗಣ್ಣನವರ ಕೆ ಎಂ ಎಫ್ ನಿರ್ದೇಶಕರಾದ ಹನುಮಂತಗೌಡ ಭರಮಣ್ಣನವರ ಪಕ್ಷದ ಮುಖಂಡರಾದ ಎಸ್.ಬಿ ಪಾಟೀಲ. ಯು ಯು ಬಣಕಾರ . ಹನುಮಂತ ಓಲೇಕಾರ ರವಿ ಹದಡಿ ಹಾಗೂ ಪಕ್ಷದ ಅನೇಕ ಮುಖಂಡರು ಹಾಜರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link