ರಟ್ಟೀಹಳ್ಳಿ :
ಸಾರ್ವಜನಿಕರು, ಪಡಿತರ ಪಡೆಯಲು ಗ್ರಾಹಕರ ಜನಸಂದಣಿ ತಪ್ಪಿಸುವ ಉದ್ದೇಶದಿಂದ ತಿಂಗಳಲ್ಲಿ ಕೊಡುವ ಪಡಿತರವನ್ನು ಓ. ಟಿ. ಪಿ ಇಲ್ಲದೆ ಕೇವಲ ಗ್ರಾಹಕರ ಸಹಿ ಪಡೆದು ನೀಡಬೇಕೆಂಬ ಆದೇಶ ವಿದ್ದರೂ, ರಟ್ಟೀಹಳ್ಳಿ ಹಾಗೂ ಹಿರೇಕೆರೂರನ ಕೆಲ ಗ್ರಾಮಗಳಲ್ಲಿ ಇದರ ಉಲ್ಲಂಘನೆಯಾಗಿದ್ದು, ಆದ್ದರಿಂದ ಈ ಕೂಡಲೇ ಜಿಲ್ಲಾಧಿಕಾರಿಗಳು ಇತ್ತ ಗಮನ ಹರಿಸಿ ಜನಸಂದಣಿ ಯಾಗದಂತೆ ಓ. ಟಿ. ಪಿ ಇಲ್ಲದೇ ಸಹಿ ಪಡೆದು ಪಡಿತರ ವಿತರಿಸಿಬೇಕೆಂದು ಪ್ರಜಾಪ್ರಗತಿ ಮೂಲಕ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯು. ಬಿ. ಬಣಕಾರ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
