ಮಹಾತ್ಮಾಗಾಂಧಿಜೀ ಸ್ತಬ್ಧಚಿತ್ರಕ್ಕೆ ಅದ್ದೂರಿ ಸ್ವಾಗತ

ಹಾನಗಲ್ಲ :

            ಹಾನಗಲ್ಲಿಗೆ ಆಗಮಿಸಿದ ಮಹಾತ್ಮಾಗಾಂಧಿಜೀ ಸ್ತಬ್ಧಚಿತ್ರವನ್ನು ಹಾನಗಲ್ಲಿನ ಪಿಳ್ಳನಕಟ್ಟಿ ಮಾರುತಿ ದೇವಸ್ಥಾನದ ಬಳಿ ಅಧಿಕಾರಿಗಳು, ಜನಪ್ರತಿನಿಧಿಗಳು ಬರಮಾಡಿಕೊಂಡರು.

         ಬುಧವಾರ ಸಂಜೆ ಹಾನಗಲ್ಲಿಗೆ ಆಗಮಿಸಿದ ಸ್ಥಬ್ಧಚಿತ್ರ ಮಹಾತ್ಮಾಗಾಂಧೀಜಿ ಅವರ ಜೀವನ ವೃತ್ತಾಂತವನ್ನು ತಿಳಿಸುವ ಹಲವು ಸಂದೇಶಗಳನ್ನು ಹೊತ್ತುತಂದಿದೆ. ಇದು ಹಾನಗಲ್ಲಿನಲ್ಲಿ ವಾಸ್ತ್ಯವ್ಯವಾಗಿ ಗುರುವಾರ ಬೇಳಿಗ್ಗೆ ಹಿರೇಕೇರೂರಿಗೆ ತೆರಳಲಿದೆ.ಈ ಸಂದರ್ಭದಲ್ಲಿ ಸವಣೂರು ಉಪವಿಭಾಗಾಧಿಕಾರಿ ಬೋಯಲ್ ಹರ್ಷಲ್ ನಾರಾಯಣರಾವ್, ತಹಶೀಲ್ದಾರ ಎಂ.ಗಂಗಪ್ಪ, ಜಿಪಂ ಸದಸ್ಯ ರಾಘವೇಂದ್ರ ತಹಶೀಲ್ದಾರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಶ್ರೀನಿವಾಸ, ಸಂತೋಷ ದೊಡ್ಡಮನಿ ಮೊದಲಾದವರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link