ತಿಪಟೂರು :
ತಾಲ್ಲೂಕಿನ ನೊಣವಿನಕೆರೆ ಹೋಬಳಿ, ಬೆಳಗರಹಳ್ಳಿಯಲ್ಲಿ ವಯೋವೃದ್ಧೆಯೊಬ್ಬರು ಮತಚಾಲಾಯಿಸಲು ಉತ್ಸಾಹದಿಂದ ಬಂದು ಪರಿಶೀಲನೆಯ ನಂತರ ಇ.ವಿ.ಎಂ ಯಂತ್ರದ ಬಳಿಹೋಗಿ ಮತಚಲಾಯಿಸಲು ನಿರಾಕರಿಸಿದ ಘಟನೆ ನಡೆಯಿತು.ಇ.ವಿ.ಎಂ ಯಂತ್ರದಲ್ಲಿ ಹಸ್ತದ (ಇಂದಿರಮ್ಮನ) ಗುರುತು ಇಲ್ಲವೆಂದು ಪರಿಶೀಲನೆಯನಂತರ ಮತಚಲಾಯಿಸಲು ನಾನು ಮನೆಗೆ ಹೋಗಿಬರುತ್ತೇನೆಂದು ವೃದ್ದೆ ತಿಳಿಸಿದಾಗ ಹತ್ತಿರದಲ್ಲೇ ಇದ್ದ ಮಗನನ್ನು ಕರೆದು ಅಜ್ಜಿಗೆ ಕಿವಿಯಲ್ಲಿ ತಿಳಿಸಿದಾಗ ವೃದ್ಧೆಯು ಮತವನ್ನು ಚಲಾಯಿದರು.