ಹಾವೇರಿ
ತುಂಗಭದ್ರ ನದಿಯ ತೀರದ ಜಿಲ್ಲೆಯ ಗಡಿಭಾಗದ ಮೈಲಾರ ಸುಕ್ಷೇತ್ರದಲ್ಲಿ ಶ್ರೀ ಕನಕ ಪೀಠದ ಶಾಖಾಮಠ ಏಳುಕೋಟಿ ಭಕ್ತರಕುಟೀರದ ಉದ್ಘಾಟನೆಗೆ ಅತ್ಯಮೂಲ್ಯವಾದ ತನು, ಮನ, ಧನದಿಂದ ಅಪಾರ ಸಹಕಾರಗೈದ ಭಕ್ತ ವೃಂದದವರಿಗೆ ಶ್ರೀಮಠದಿಂದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳ ಹಸ್ತಗಳಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶ್ರೀ ಕನಕ ಪೀಠದ ವಿವಿಧ ಶಾಖಾ ಮಠದ ಸ್ವಾಮಿಜಿಗಳು ಹಾಗೂ ಗಣ್ಯಾತಿಗಣ್ಯರು ಮತ್ತು ಭಕ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
