ಹಿರಿಯ ರಂಗಭೂಮಿ ಕಲಾವಿದರಿಗೆ ಸನ್ಮಾನ

ಬಳ್ಳಾರಿ:

         ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ಡಿ.30ರಂದು ನಡೆದ ಗೌಡ್ರು ಗದ್ಲು ನಾಟಕ ಪ್ರದರ್ಶನದಲ್ಲಿ ಹಿರಿಯ ರಂಗಭೂಮಿ ಕಲಾವಿದರನ್ನು ಸನ್ಮಾನಿಸಲಾಯಿತು. ಹುಬ್ಬಳ್ಳಿಯ ಶ್ರೀ ಆದಿಶಕ್ತಿ ಶೈಕ್ಷಣಿಕ ಸಮಾಜಿಕ ಹಾಗೂ ಕಲಾಸಂಸ್ಥೆ ಅಧ್ಯಕ್ಷೆ ಹಾಗೂ ಹಿರಿಯ ರಂಗಭೂಮಿ ಕಲಾವಿದೆ.ಸುಮತಿ ಶ್ರೀ, ಎಸ್. ಎನ್.ಹೆಚ್.,ಕಿರುತೆರೆ ಹಾಗು ರಂಗಭೂಮಿ ಕಲಾವಿದೆ ಜಯಲಕ್ಷ್ಮಿ ಪಾಟೀಲ್ರವರು ಬಳ್ಳಾರಿಯ ರಂಗಕಲಾವಿದರಾದ ನಾಡೋಜ ಸುಭದ್ರಮ್ಮ ಮನ್ಸೂರು, ವೀಣಾಕುಮಾರಿ, ಲತಾಶ್ರೀ, ಉಮಾರಾಣಿ ಇಳಕಲ್, ಎ.ವರಲಕ್ಷ್ಮಿ, ರಮೇಶ್ ಗೌಡ ಪಾಟೀಲ್, ಶರಣಯ್ಯಸ್ವಾಮಿ ಗೂಳ್ಯಂ, ಪುರುಷೋತ್ತಮ ಹಂದ್ಯಾಳು ಅವರನ್ನು ಸನ್ಮಾನಿಸಿ ಗೌರವಿಸಿದರು

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ ¸

Recent Articles

spot_img

Related Stories

Share via
Copy link