ದಾವಣಗೆರೆ
ಏ.12 ರಂದು ದಾವಣಗೆರೆಯ ಬೇತೂರು ರಸ್ತೆ ಚೆಕ್‍ಪೋಸ್ಟ್‍ನಲ್ಲಿ ಬೆಳಿಗ್ಗೆ 10.45ರ ಸಮಯದಲ್ಲಿ ತಪಾಸಣೆ ನಡೆಸುವ ಸಂದರ್ಭದಲ್ಲಿ ಕೆಎ 17 ಇಕ್ಯೂ 6465 ಹೊಂಡಾ ಶೈನ್ ಬೈಕ್‍ನಲ್ಲಿ ಬಸಾಪುರ ಗ್ರಾಮದ ಬಸವರಾಜ್ ಆರ್.ಕೆ ಇವರಿಂದ ದಾಖಲೆ ಇಲ್ಲದೆ ರೂ. 14.20 ಲಕ್ಷಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಮೊತ್ತದ ಬಗ್ಗೆ ದಾಖಲೆಗಳಿಲ್ಲದ ಪ್ರಯುಕ್ತ ದಾಖಲೆಯನ್ನು ಹಾಜರುಪಡಿಸಲು ವಿಫಲರಾಗಿದ್ದು, ಹಣವನ್ನು ವಶಕ್ಕೆ ಪಡೆಯಲಾಗಿದೆ. ಈ ವೇಳೆ ಎಫ್.ಎಸ್.ಟಿ ಮುಖ್ಯಸ್ಥರಾದ ರವಿ, ಗಂಗಾಧರ .ಸಿ, ಕೃಷ್ಣಾನಾಯ್ಕ, ಹೆಡ್‍ಕಾನ್‍ಸ್ಟೇಬಲ್ ಬಸವರಾಜ್ ಹಾಗೂ ರವೀಂದ್ರ ನೇತೃತ್ವ ವಹಿಸಿದ್ದರು.