ತಿಪಟೂರು

ನಗರಸಭೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತಿರುವ ಹೊಡೆದ ಪೈಪ್‍ಗಳು, ಮೂಲಸೌಕರ್ಯವಿಲ್ಲದ ಪೌರ ಕಾರ್ಮಿಕರುಗಳ ಸ್ಥಿತಿಯಂತು ಹೇಳತೀರದಾಗಿದೆ.ನಗರಸಭೆಯ ಪೌರಕಾರ್ಮಿಕರು ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಇರುವ ಕಲ್ಪತರು ವಿದ್ಯಾಸಂಸ್ಥೆಯ ಮುಂಭಾಗ ಹೆಚ್ಚುವಾಹನ ಸಂದಣಿ ಇರುವ ಸಮಯದಲ್ಲೆ ಯಾವುದೇ ತಡೆಯನ್ನು ಇಟ್ಟುಕೊಳ್ಳದೆ ಕಾರ್ಮಿಕರು ಜೀವದ ಹಂಗನ್ನು ತೊರೆದು ಹೊಡೆದ ಪೈಪ್ ಅನ್ನು ಸರಿಪಡಿಸುತ್ತಿದ್ದರು.
