ವಿಶ್ವ ಅಂತರಿಕ್ಷ ಸಪ್ತಾಹದ ಅಂಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ: 2250 ವಿದ್ಯಾರ್ಥಿಗಳು ಭಾಗಿ

ಬಳ್ಳಾರಿ

      ಭಾರತ ಸರ್ಕಾರ, ಭಾರತೀಯ ಬ್ಯಾಹಕಾಶ ಸಂಶೋಧನಾ ಸಂಸ್ಥೆ (ISಖಔ), ಜಿಲ್ಲಾಡಳಿತ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ,ಮತ್ತು ಬಿ.ಐ.ಟಿ.ಎಂ ಹಾಗೂ ಜೆ.ಎಸ್.ಡಬ್ಲ್ಯೂ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರದಿಂದ ಆರಂಭವಾಗಿರುವ “ವಿಶ್ವ ಅಂತರಿಕ್ಷ ಸಪ್ತಾಹ”ದಲ್ಲಿ ಮೊದಲ ದಿನ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಆಯೋಜಿಸಲಾಗಿತ್ತು.

     ಬಳ್ಳಾರಿ ಜಿಲ್ಲೆಯ 24 ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನಲ್ಲಿ “ಬಾಹ್ಯಾಕಾಶ ರಸಪ್ರಶ್ನೆ ಸ್ಪರ್ಧೆಗಳು” ಅಯೋಜಿಸಲಾಗಿತ್ತು. ಈ ಸ್ಪರ್ದೆಯಲ್ಲಿ ಸುಮಾರು 2250 ವಿದ್ಯಾರ್ಥಿಗಳು ಪರಿಕ್ಷೆಯನ್ನು ಬರೆದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap