ವಿಜಯನಗರ
ಕೌಶಲ್ಯಭರಿತ/ಸಾಮಥ್ರ್ಯನಿರತ ಕೈಗಳು ಗಳಿಸುವುದಲ್ಲದೆ ಇತರರಿಗೆ ನೀಡುತ್ತವೆ. ಪರಿಣಾಮಕಾರಿಕೌಶಲ್ಯತರಬೇತಿಯು ವ್ಯಕ್ತಿಯಜೀವನ ಮಾರ್ಪಾಡಿಸುವುದಲ್ಲದೆಅವರಕುಟುಂಬವನ್ನುಕೂಡಾ ಮಾರ್ಪಾಡಿಸುತ್ತದೆ. ಇದನ್ನ ಮನದಲ್ಲಿಟ್ಟುಕೊಂಡುಜೆ.ಎಸ್.ಡಬ್ಲ್ಯೂ. ಸಮೂಹದ ಸಿ.ಎಸ್.ಆರ್.ವಿಂಗ್ನ –ಜೆ.ಎಸ್.ಡಬ್ಲ್ಯೂ. ಫೌಂಡೇಶನ್, ವಿಜಯನಗರದಲ್ಲಿಜೆ.ಎಸ್.ಡಬ್ಲ್ಯೂ. ಸ್ಕಿಲ್ (ಕೌಶಲ್ಯ) ಸ್ಕೂಲ್‍ನ್ನು ಆರಂಭಿಸಿದೆ.
ಸುತ್ತಮುತ್ತಲಿನ ಪ್ರದೇಶಗಳಿಂದ ಬೃಹತ್ ಸಂಖ್ಯೆಯಲ್ಲಿಯುವಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಲು 14ನೇ ಫೆಬ್ರುವರಿದಂದು ‘ಕೌಶಲ್ಯ ವಿಕಾಸ ಮೇಳ’ವನ್ನು ತೋರಣಗಲ್ಲಿನ ಓ.ಪಿ.ಜೆ.ಸಿ.ಯಲ್ಲಿ ಆಯೋಜಿಸಿತ್ತು. 120ಕ್ಕೂ ಹೆಚ್ಚು ಯುವ ಉದ್ಯಮಿಗಳು ಭಾಗವಹಿಸಿ ತಮ್ಮನ್ನುತಾವುಕೌಶಲ್ಯ ಮೇಳ/ಕೇಂದ್ರದಲ್ಲಿತಮ್ಮ ಹೆಸರು ನೊಂದಾಯಿಸಿದರು/ದಾಖಲಿಸಿದರು. ಈ ಸಂದರ್ಭದಲ್ಲಿಕೇಂದ್ರದಲ್ಲಿಜರುಗುವ ಕೋರ್ಸುಗಳ ಬಗ್ಗೆ ವಿವರಿಸಿದರು.
ಭಾರತದ ಶೇಕಡ 62% ಜನರು (15-59 ವರ್ಷಗಳು) ಉದ್ಯೋಗದಲ್ಲಿದ್ದು, ಶೇಕಡ 54% ಜನರು 25 ವರ್ಷಗಳಿಗಿಂತ ಕೆಳಗಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಜನಸಂಖ್ಯೆಗೆಉದ್ಯೋಗಕಲ್ಪಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬಹುತೇಕಜನರು ಸ್ವಯಂಉದ್ಯೋಗಿಯಾಗಲು ಈ ಕೌಶಲ್ಯತರಬೇತಿಕೇಂದ್ರವು ಸಹಾಯ ಮಾಡುತ್ತದೆ.
ಜೆ.ಎಸ್.ಡಬ್ಲ್ಯೂ. ಕೌಶಲ್ಯ ಸ್ಕೂಲ್ (ಕೇಂದ್ರ) ಈ ಕೆಳಗಿನಐದುಉಚಿತ ಕೋರ್ಸುಗಳು ಆಯ್ಕೆ ಮಾಡಿಕೊಂಡಿದೆ. ಅಸಿಸ್ಟೆಂಟ್ ಬ್ಯೂಟಿಶಿಯನ್, ಜನರಲ ಡ್ಯೂಟಿ ಅಸಿಸ್ಟೆಂಟ್ (ನರ್ಸಿಂಗ್), ವೆರ್‍ಹೌಸ್ ಪಿಕ್ಕರ್ (ಲಾಜಿಸ್ಟಿಕ್ಸ್), ಮತ್ತು ಲೋನ್‍ಅಪ್ರೂವಲ್‍ಆಫಿಸರ್ (ಬ್ಯಾಂಕಿಗ್ ಮತ್ತು ಹಣಕಾಸು). ಈ ಕೋರ್ಸುಗಳು 200 ರಿಂದ 500 ಗಂಟೆಗಳ ಕಾಲವಕಾಶದ್ದಾಗಿವೆ.
ಈ ಕೊರ್ಸುಗಳು ಎನ್.ಎಸ್.ಕ್ಯೂ.ಎಫ್. (ನ್ಯಾಷನಲ್ ಸ್ಕಿಲ್ ಕ್ವಾಲಿಟಿ ಫ್ರೆಮ್‍ವರ್ಕ) ನಿರ್ದೇಶಾನುಸಾರದಿಂದ ನಿರ್ಮಿಸಿವೆ. ಜೆ.ಎಸ್.ಡಬ್ಲ್ಯೂ. ಫೌಂಡೇಶನ್, ದೋಷರಹಿತ ಶಿಕ್ಷಣ ನೀಡಲು ಲೆಬರ್‍ನೆಟ್‍ನೊಂದಿದೆ ಕೈ ಜೊಡಿಸಿದೆ. ಲೆಬರ್‍ನೆಟ್ ಸ್ಕಿಲ್ ಡೆವಲ್ಪೆಂಟ್ (ಕೌಶಲ್ಯಅಭಿವೃದ್ಧಿ)ನ ನಿಷ್ಕಳಂಕ ಸಂಸ್ಥೆಯಾಗಿದೆ.
ಪ್ರಸ್ತುತ ಮಾಹಾರಾಷ್ಟ್ರದಲ್ಲಿ ನಾಲ್ಕು, ಪಶ್ಚಿಮ ಬಂಗಾಳದಲ್ಲಿ ಒಂದುಜೆ.ಎಸ್.ಡಬ್ಲ್ಯೂ. ಸ್ಕಿಲ್ ಸ್ಕೂಲ್, ಯಶಸ್ವಿಯಾಗಿ ಚಾಲನೆಯಲ್ಲಿವೆ. ಕರ್ನಾಟಕದಲ್ಲಿಇದು ಮೊದಲನೆಯದಾಗಿದ್ದು, ಇದರ ಯಶಸ್ಸಿನ ಆಧಾರದ ಮೇಲೆ ರಾಜ್ಯದಲ್ಲಿಇನ್ನಷ್ಟು ಶಾಲೆ ತೆರೆಯಲು ಯೋಚಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದರಾಜಶೇಖರ ಪಟ್ಟಣಶೆಟ್ಟಿ, ಅಧ್ಯಕ್ಷರುಜೆ.ಎಸ್.ಡಬ್ಲ್ಯೂ. ಸ್ಟೀಲ್ ವಿಜಯನಗರ ವಕ್ರ್ಸ, ಜೆ.ಎಸ್.ಡಬ್ಲ್ಯೂ. ಸ್ಕಿಲ್ ಶಾಲೆಯ ಲಾಭವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕೌಶಲ್ಯದಿಂದ ಸ್ವಯಂಗೌರವ ಮತ್ತುಆತ್ಮಗೌರವವನ್ನು ಪಡೆಯುತ್ತಾರೆಂದುಅವರುಒತ್ತಿ ಹೇಳಿದರು. ವಿದ್ಯಾರ್ಥಿಗಳು ರಾಷ್ಟ್ರೀಯ ಮತ್ತುಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರುಗಳಿಸುತ್ತಾರೆಂದು ನಂಬಿದ್ದೆನೆಂದರು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯ್ ಸಿನ್ಹಾ, ಹಿರಿಯಉಪಾಧ್ಯಕ್ಷರು, ಹೆಚ್.ಆರ್ ಮತ್ತುಅಡ್ಮಿನ್, ಈ ತರಬೇತಿಯನ್ನು ಪೂರ್ಣ ಮಟ್ಟದಲ್ಲಿ ಸದುಪಯೋಗಿಸಿಕೊಳ್ಳಲು ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








