ಕೇಂದ್ರ ಸರ್ಕಾರದ ಸಾಧನೆಗಳ ಮನೆ ಮೆನೆ ಪ್ರಚಾರ

ಹಾವೇರಿ :

        ಹಾವೇರಿ ವಿಧಾನಸಭಾ ಕ್ಷೇತ್ರದ ನೆಗಳೂರ ಜಿಲ್ಲಾ ಪಂಚಾಯತ ವ್ಯಾಪ್ತಿಯ ಮನೆ ಮೆನೆಗೆ ಲೋಕಸಭಾ ಚುನಾವಣಾ ಅಭ್ಯರ್ಥಿಯಾದ ಶಿವಕುಮಾರ ಉದಾಸಿ ಮತ್ತು ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಚಾರ ಮಾಡಲಾಯಿತು.

          ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಸದಸ್ಯ ಮತ್ತು ಲೋಕಸಭಾ ಸಂಚಾಲಕರಾದ ಸಿದ್ದರಾಜ ಕಲಕೋಟಿ, ಕೆ.ಸಿ. ಕೋರಿ, ರಾಜು ಅರ್ಕಾಚಾರಿ, ಈರಣ್ಣ ಕೋರಿ, ಶ್ರೀಕಾಂತ ಬರಡಿ, ಶಿವಬಸವ ಕೋರಿ, ಅನೂಪ ಜಗ್ಲಿ, ರಾಜು, ಮೌನೇಶ ನಾಯಕ, ರಾಘು ತಾಂಬೆ, ಪ್ರವಿಣ ಅರಳಿ ಮತ್ತು ಪಕ್ಷದ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link