ಚಿತ್ರದುರ್ಗ
ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಅಡಿಯಲ್ಲಿ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿರುವ ಅಂಜನಮೂರ್ತಿ ಹೆಚ್. ರಾಜ್ಯ ಮಟ್ಟದ ಮತ್ತು ಗ್ರಂಥಾಲಯ ಸಹಾಯಕರಾಗಿರುವ ಶ್ರೀಮತಿ ತಿಪ್ಪಮ್ಮ ಎಂ.ಬಿ. ಜಿಲ್ಲಾ ಮಟ್ಟದ ಸಿಬ್ಬಂದಿ ಪುರಸ್ಲಾರಕ್ಕೆ ಪಾತ್ರರಾಗಿದ್ದಾರೆ.
ಕಳೆದ ನ. 15 ರಿಂದ ನಗರದಲ್ಲಿ ಗ್ರಂಥಾಲಯ ಸಪ್ತಾಹವನ್ನು ಆಚರಿಸಿದ್ದು, ಇದರ ಸಮಾರೋಪ ಸಮಾರಂಭವನ್ನು ನಗರದ ಕೇಂದ್ರ ಗ್ರಂಥಾಲಯದಲ್ಲಿ ಇಂದು ನಡೆಸಲಾಗಿದ್ದು, ಸಪ್ತಾಹದ ಅಂಗವಾಗಿ ನಡೆದ ಚಿತ್ರಕಲೆ, ಪ್ರಬಂಧ, ಉತ್ತಮ ಓದುಗ ಸೇರಿದಂತೆ ಸ್ಫರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಉತ್ತಮ ಓದುಗ ಪ್ರಶಸ್ತಿಯಲ್ಲಿ ಸಮುದಾಯ ಮಕ್ಕಳ ವಿಭಾಗದಲ್ಲಿ ಮನ್ವಿತ, .ಪವನಕುಮಾರ್ ಕೆ. ಪರಿಚಲನಾ ವಿಭಾಗದಲ್ಲಿ ವೈ ನಾಗರಾಜ ಎನ್. ಎಸ್. ರೇಖಾ ಪತ್ರಿಕಾ ವಿಭಾಗದಲ್ಲಿ ಶಿಕ್ಷಕ ಪ್ರಸಾದ್ ಎಂ. ಎಸ್. ಎಸ್. ವಿ. ನಿರಂಜನ ವೃತ್ತಿ ಮಾರ್ಗದರ್ಶಿ ವಿಭಾಗದಲ್ಲಿ ಮಂಜುಳ ಎನ್. .ವಿಶ್ವನಾಥ ಆರ್. ಉಪನ್ಯಾಸಕ ಚಿದಾನಂದ ಶುಭ ಸ್ಫರ್ಧಾತ್ಮಕ ವಿಭಾಗದಲ್ಲಿ ಮಂಜುನಾಥ ಬಿ. ಸೌಮ್ಯ ಪಿ. ಎಸ್ ರವಿಕುಮಾರ್ ಬಿ. ಕೆ. ನೇತ್ರಾವತಿ ಇ. ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸ್ಧಳದಲ್ಲೇ ಚಿತ್ರಕಲೆ ಬರೆಯುವ ಸ್ಫರ್ಧೆಯಲ್ಲಿ 2 ರಿಂದ 4ನೇ ತರಗತಿ ವಿಭಾಗದಲ್ಲಿ ಜ್ಞಾನ ವಿಕಾಸ ಪ್ರಾಥಮಿಕ ಶಾಲೆಯ ಅಫ್ಜಲ್ ಖಾನ್ ಐ. ಪ್ರಥಮ, ವಾಸವಿ ಇಂಗ್ಲೀಷ್ ಹಿರಿಯ ಪ್ರಾಥಮಿಕ ಶಾಲೆಯ ಅಭೀಷೇಕ್ ದ್ವಿತೀಯ, ವಾಸವಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮೌನೇಶಾಚಾರಿ ಎಸ್. ತೃತೀಯ ಹಾಗೂ ಎಸ್. ಜೆ. ಎಂ. ರೆಸಿಡೆನ್ಸಿಯಲ್ ಶಾಲೆಯ ರಮಿತಾ ಆರ್. ಸಮಾಧಾನಕರ ಬಹುಮಾನ ಪಡೆದಿದ್ದಾರೆ.
5 ರಿಂದ 7 ನೇ ತರಗತಿ ವಿಭಾಗದಲ್ಲಿ ಪಾಶ್ರ್ವನಾಥ ಎಜುಕೇಶನಲ್ ಟ್ರಸ್ಟ್‍ನ ಪುನಿತ್ ಎಂ. ಪ್ರಥಮ, ಶ್ರೀ ಗುರುಕುಲ ಇಂಗ್ಲೀಷ್.ಹಿ.ಪ್ರಾ.ಶಾಲೆಯ ತನುಪ್ರಿಯ ಎನ್. ದ್ವಿತೀಯ, ಶ್ವೇತಾ ಟಿ. ತೃತೀಯ ಎಸ್. ಜೆ. ಎಂ. ಇಂಗ್ಲೀಷ್ ಮೀಡಿಯಂಹೈಸ್ಕೂಲ್‍ಯ ಪ್ರವೀಣ ಕೆ. ಸಮಾಧಾನಕರ ಬಹುಮಾನ ಪಡೆದಿದ್ದಾರೆ.
8ನೇ ತರಗತಿ ವಿದ್ಯಾರ್ಥಿಗಳಿಗಾಗಿ ನಡೆದ ಪ್ರಬಂಧ ಸ್ಫರ್ಧೆಯಲ್ಲಿ ಸರ್ಕಾರಿ ಪ್ರೌಢ ಶಾಲೆ (ಕೋಟೆ)ಯ ಪ್ರಜ್ವಲ್ ಹೆಚ್. ಆರ್. ಪ್ರಥಮ, ವಾಸವಿ ವಿದ್ಯಾ ಸಂಸ್ಧೆ ಕನ್ನಡ ಮಾಧ್ಯಮದ ಸ್ಫೂರ್ತಿ ಟಿ. ದ್ವಿತೀಯ, ಕೆ. ಕೆ. ನ್ಯಾಶನಲ್ ಸ್ಕೂಲ್‍ನ ರಶ್ಮಿ ಟಿ. ಪೂಜಾರ್ ತೃತೀಯ ಹಾಗೂ ವಾಸವಿ ವಿದ್ಯಾ ಸಂಸ್ಧೆ ಇಂಗ್ಲೀಷ್ ಮಾಧ್ಯಮದ ಯಶಸ್ವಿನಿ ಎಸ್. ಸಮಾಧಾನಕರ ಬಹುಮಾನ ಪಡೆದಿದ್ದಾರೆ.
9ನೇ ತರಗತಿಯಲ್ಲಿ ವಾಸವಿ ವಿದ್ಯಾ ಸಂಸ್ಧೆ ಇಂಗ್ಲೀಷ್ ಮಾಧ್ಯಮದ ಶ್ರೀಹರಿ ಪ್ರಥಮ, ವಾಸವಿ ವಿದ್ಯಾ ಸಂಸ್ಧೆ ಕನ್ನಡ ಮಾಧ್ಯಮದ ರಂಜಿತಾ ಎನ್. ದ್ವಿತೀಯ, ವಾಸವಿ ವಿದ್ಯಾ ಸಂಸ್ಧೆ ಇಂಗ್ಲೀಷ್ ಮಾಧ್ಯಮದ ಆದಿತ್ಯಾ ಆರ್. ಯಾದವ್ ತೃತೀಯ ಹಾಗೂ ಜ್ಞಾನ ಭಾರತಿ ವಿದ್ಯಾ ಸಂಸ್ಧೆಯ ಅನಿತಾ ಎಸ್. ಪ್ರಬಂಧ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನ ಪಡೆದಿದ್ದಾರೆ.
10ನೇ ತರಗತಿಯಲ್ಲಿ ಕೋಟೆ ಶಾಲೆಯ ರಶ್ಮಿತಾ ಎನ್. ಕೆ.ಪ್ರಥಮ, ವಾಸವಿ ವಿದ್ಯಾ ಸಂಸ್ಧೆ ಕನ್ನಡ ಮಾಧ್ಯಮದ ವಿಶ್ವಾಸ್ ಎಸ್.ದ್ವಿತೀಯ ಆಕಾಶ್ ಹೆಚ್.ತೃತೀಯ ಬಹುಮಾನ ಪಡೆದರೆ ಪ್ರಥಮ ಪಿಯುಸಿಯಲ್ಲಿ ಮಹೇಶ ಪಿ.ಯು. ಕಾಲೇಜಿನ ಆದರ್ಶ ಸಿ. ಆರ್.ಪ್ರಥಮ, ಆದಿತ್ಯ ಎಸ್. ಎಂ. ದ್ವಿತೀಯ, ದ್ವಿತೀಯ ಪಿ.ಯು ವಿಭಾಗದಲ್ಲಿ ಕೋಮಲ ಎಸ್ .ಪ್ರಥಮ, ಸಹನಾ ಸಿ. ಯು ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ