ವಿದ್ಯುತ್ ಶಾಕ್ ಹೊಡೆದು ಲೈನ್ ಮ್ಯಾನ್ ಸಾವು.

ಕೊಪ್ಪಳ 

ತಾಲೂಕಿನ ಗುಳದಾಳ ಗ್ರಾಮದಲ್ಲಿ ಘಟನೆ .ರಾಚಪ್ಪ ( 30) ಮೃತ ದುರ್ದೈವಿ.ಯಲಬುರ್ಗಾ ಮೂಲದ ನಿವಾಸಿಯಾಗಿರೋ ರಾಚಪ್ಪ.ಜೇಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರ ಆಕ್ರೋಶ.ಗಂಗಾವತಿ ಗ್ರಾಮೀಣ ಠಾಣೆಯ ವ್ಯಾಪ್ತಿಯಲ್ಲಿ ಘಟನೆ

Recent Articles

spot_img

Related Stories

Share via
Copy link