ಮಲೇಬೆನ್ನೂರು:
ಪಟ್ಟಣ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಲೋಕಸಭಾ ಚುನಾವಣೆ ಮತದಾನ ಶಾಂತಿಯುತವಾಗಿ ನಡೆದಿದೆ.ಬೆಳಗಿನಿಂದ ಮತದಾನ ಚುರುಕಿನಿಂದ ಸಾಗಿತ್ತು.ಮತದಾನ ಬಹುತೇಜ ಶಾಂತಿಯುತವಾಗಿ ಮುಕ್ತಾಯವಾಯಿತು.ಯುವಜನತೆ, ವೃದ್ಧರು.ಯುವಕರು ಯುವತಿಯರು ಮಹಿಳೆಯರು ಆಸಕ್ತಿಯಿಂದ ಮತದಾನದಲ್ಲಿ ಪಾಲ್ಗೊಂಡಿದ್ದರು.ಪುರಸಭೆ ವೃದ್ಧರಿಗೆ, ಆಶಕ್ತರಿಗೆ, ಅಂಗವಿಕಲರಿಗೆ, ವಿಕಲ ಚೇತನರಿಗೆ ವಿಶೇಷ ಗಾಲಿಕುರ್ಚಿ ವ್ಯವಸ್ಥೆ ಮಾಡಿತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ