ಶ್ರೀ ಮಾರಮ್ಮದೇವಿ ಜಾತ್ರಾಮಹೋತ್ಸವ

ಚೇಳೂರು

      ಚೇಳೂರಿನಲಿ ಶ್ರೀಪ್ಲೇಗಿನಮ್ಮ.ಶ್ರೀ ಮಾರಮ್ಮದೇವಿಯವರ ಜಾತ್ರಾಮಹೋತ್ಸವದ ಗ್ರಾಮದಲ್ಲಿ ಸುತ್ತಮುತ್ತಲಿನ ಎಲ್ಲಾ ಕೋಮಿನ ಜನಾಂಗದವರು ತಮ್ಮಗಳ ಸಂಪ್ರದಾಯದಂತೆ ಬಂದು ದೇವಿಗೆ ಪೊಜೆಯನ್ನು ಸಲಿಸಿದ್ದರು. ಭಕ್ತಾದಿಗಳಿಗೆ ದಾಸೋಹ.ಭಕ್ತಿ ರಸಂಮಂಜರಿಯನ್ನು ದೇವಿಯ ಗೆಳೆಯರ ಬಳಗದವತಿಯಿಂದ ಏರ್ಪಡಿಸಲಾಗಿತು. ಈ ಜಾತ್ರೆಯನ್ನು ಗ್ರಾಮದಲಿ ದೂಡ್ಡ ಹಬ್ಬದಂತೆ ಗ್ರಾಮಸ್ಥರು ಅಚರಿಸಿದರು

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap