ತುರುವೇಕೆರೆ
ಪಟ್ಟಣದ ಇತಿಹಾಸ ಪ್ರಸಿದ್ದ ಗ್ರಾಮದೇವತೆ ಉಡಸಲಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಿಡಿ ಉತ್ಸವದ ಸಂಧರ್ಭ ಶಾಸಕ ಮಸಾಲ ಜಯರಾಮ್ ಉಡುಸಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಗುಡಿಗೌಡ ಶ್ರೀನಿವಾಸ್, ಶ್ರಿ ಸತ್ಯಗಣಪತಿ ಸೇವಾ ಸಮಿತಿ ಅಧ್ಯಕ್ಷ ಆರ್.ಮಲ್ಲಿಕಾರ್ಜುನ್, ಪ.ಪಂ.ಅಧ್ಯಕ್ಷ ಲಚ್ಚಿಬಾಬು, ಸದಸ್ಯ ಟಿ.ಎನ್. ಶಶಿಶೇಖರ್, ಪರಶುರಾಮ್, ಮಂಜಣ್ಣ, ಸೋಮು, ಚಿದಾನಂದ್, ಅರ್ಚಕ ಚಂದ್ರಣ್ಣ, ಕಾಂತರಾಜೇಅರಸ್, ಸಂತೋಷ್ ಸೇರಿದಂತೆ ಇತರರು ಪಾಲ್ಗೋಂಡಿದ್ದರು.







