ಬೆಂಗಳೂರು:
ಬೆಂಗಳೂರಿನ ನಾಗರೀಕರಿಗೆ ಮೆಟ್ರೋ ನಿಗಮ ಪ್ರಯಾಣಿಕರಿಗೆ ಶಾಕ್ ನೀಡಿದೆ ,ಅದೇನೆಂದರೆ ನೀವು ಬಳಸುವ ಸ್ಮಾರ್ಟ್ ಕಾರ್ಡ್ ನಲ್ಲಿ ಇಡಬೇಕಿದ್ದ ಮಿನಿಮಮ್ ಬ್ಯಾಲೆನ್ಸ್ ಅನ್ನು ಏರಿಕೆ ಮಾಡಿದೆ .
ಇನ್ನು ಮುಂದೆ ಪ್ರಯಾಣಿಕರಿಗೆ ತಮ್ಮ ಕಾರ್ಡುಗಳಲ್ಲಿ ಕನಿಷ್ಠ 50 ರೂ. ಇಟ್ಟುಕೊಳ್ಳಲೇ ಬೇಕು ಎಂದು ಬಿ ಎಂ ಆರ್ ಸಿ ಎಲ್ ಹೊಸ ನಿಯಮ ನಿನ್ನೆ ಸಂಜೆಯಿಂದಲೇ ಜಾರಿಗೆ ತಂದಿದೆ.
ಮೆಟ್ರೋ ಪ್ರಯಾಣಿಕರಿಗೆ ಅನಾನುಕೂಲವಾಗಲೆಂದು ಟಿಕೆಟ್ ಕಿರಿಕಿರಿ ತಪ್ಪಿಸಲು ಸ್ಮಾರ್ಟ್ ಕಾರ್ಡ್ ಪ್ರವೇಶಿಸಿತ್ತು ಮತ್ತು ಇಷ್ಟು ದಿನ ಕನಿಷ್ಠ 8.60 ರೂ ಇತ್ತು ಇನ್ನು ಮುಂದೆ ಕಾರ್ಡಿನ ಕನಿಷ್ಟ ಮೊತ್ತವನ್ನು ರೂ 50 ಏರಿಸಲಾಗಿದೆ. ಇದು 2019 ರ ಮಾರ್ಚ್ 27 ರ ಸಂಜೆ ಜಾರಿಗೆ ಬಂದಿದ್ದು, “ನಮ್ಮ ಮೆಟ್ರೋವನ್ನು ನಡೆಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್ಸಿಎಲ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ