ಹಿರೇಕೆರೂರ :
ತಾಲೂಕಿನ ಬೆಟಗೇರೂರ ಗ್ರಾಮ ಪಂಚಾಯತಿಯಲ್ಲಿ ನರೇಗಾ ಕೆಲಸ ಪೂರ್ಣಗೊಂಡಿದ್ದು, ಬೇರೊಬ್ಬರ ಹೆಸರಿನಲ್ಲಿ ಕಮೀಶನ್ ಆಶೆಗಾಗಿ ಪಂಚಾಯತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಬಂಧಿಕರ ಹೆಸರಿನಲ್ಲಿ ಬಿಲ್ಲನ್ನು ತೆಗೆದಿರುವುದನ್ನು ವಿರೋಧಿಸಿ ತಾಪಂ ಕಛೇರಿ ಎದುರಿಗೆ ಊರಿನ ನಾಗರಿಕರು ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹೋರಾಟ ಮಾಡಿದರು. ರೈತ ಮುಖಂಡರಾದ ರಾಮಣ್ಣ ಕೆಂಚಳ್ಳೇರ.ಪ್ರಭುಗೌಡ ಪ್ಯಾಟಿ.ಹನಮಂತ ಜೋಗೇರ.ಪ್ರದೀಪ ಬಳ್ಳಿಗಾವಿ ಜಿಎಸ್ ಮುದಿಗೌಡ್ರ ಸೇರದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ