ಪೌರತ್ವ ಕಾಯ್ದೆ ವಿರುದ್ದ ಧರಣಿ; ಮುಸ್ಲಿಂ ಮುಖಂಡರಿಂದ ಬೆಂಬಲ

ಚಿತ್ರದುರ್ಗ:

      ಪೌರತ್ವ ಕಾಯಿದೆ ತಿದ್ದುಪಡಿ ವಿರೋಧಿಸಿ ಜಿಲ್ಲಾ ಮುಸ್ಲಿಂ ಅಡ್ವೊಕೇಟ್ಸ್ ವೆಲ್‍ಫೇರ್ ಟ್ರಸ್ಟ್ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ 29 ದಿನಗಳಿಂದಲೂ ನಡೆಯುತ್ತಿರುವ ಧರಣಿಯಲ್ಲಿ ಸೋಮವಾರ ಮೊಳಕಾಲ್ಮುರು ಮುತುವಲ್ಲಿಗಳಾದ ಮಜೀದ್‍ಸಾಬ್, ಉಬೇದುಲ್ಲಾ, ಖಾದರ್‍ಅಲಿ, ಗುಲಾಂನಬಿ, ಮೆಹಬೂಬ್‍ಭಾಷ, ಅಂಜುಮಿನ್ ಅಧ್ಯಕ್ಷರಾದ ಖಾದರ್, ನ್ಯಾಯವಾದಿ ಸಮೀವುಲ್ಲಾ, ಮೊಳಕಾಲ್ಮುರು ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಖಾದರ್, ನಬೀಲ್ ಮುಖಂಡರುಗಳಾದ ಜಿಕ್ರಿಯಾ, ಇಕ್ಬಾಲ್, ಇಮ್ತಿಯಾಜ್, ಅಬ್ದುಲ್, ವಿ.ಎಸ್.ಎಸ್.ಎನ್.ಸದಸ್ಯರುಗಳಾದ ಮಹಬೂಬ್‍ಭಾಷ, ಜಮೀಲ್, ಶಫೀವುಲ್ಲಾ, ಜಿಲ್ಲಾ ಮುಸ್ಲಿಂ ಅಡ್ವೊಕೇಟ್ಸ್ ವೆಲ್‍ಫೇರ್ ಟ್ರಸ್ಟ್‍ನ ಅಧ್ಯಕ್ಷ ಹೆಚ್.ನೇಮತ್‍ವುಲ್ಲಾ ಇನ್ನು ಮುಂತಾದವರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ