ತುಮಕೂರು
ನಗರದ ಜೆ ಸಿ ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ಮಾರ್ಚ್.6 ರಂದು ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಮೈತ್ರಿ ತಿಂಡಿ ಮೇಳ ಜರುಗಲಿದೆ.
ತುಮಕೂರು ನಗರ ವೀರಶೈವ ಸಮಾಜ ಸೇವಾ ಸಮಿತಿ ಅಂಗಸಂಸ್ತೆಯಾದ ಮೈತ್ರಿ ವೀರಶೈವ ಮಹಿಳಾ ಸಂಘ ಆಯೋಜಿಸಿರುವ ಮೈತ್ರಿ ತಿಂಡಿಮೇಳವನ್ನು ಟಿಜಿಎಂಸಿ ಬ್ಯಾಂಕ್ ಅಧ್ಯಕ್ಷ ಎನ್ ಆರ್ ಜಗದೀಶ್ ಉದ್ಘಾಟಿಸುವರು.ಮೈತ್ರಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ತೀರ್ಥ ಓಹಿಲೇಶ್ವರ್ ಅಧ್ಯಕ್ಷತೆ ವಹಿಸುವರು.ಕಾರ್ಯದರ್ಶಿ ಹೇಮಾಪಂಚಾಕ್ಷರಿ ಉಪಸ್ತಿತರಿರುವರು ಹೆಚ್ಚಿನ ಮಾಹಿತಿಗೆ ಮೈತ್ರಿ ವೀರಶೈವ ಮಹಿಳಾ ಸಂಘದ ಅಧ್ಯಕ್ಷೆ ತೀರ್ಥ ಓಹಿಲೇಶ್9739696178 ಕಾರ್ಯದರ್ಶಿ ಹೇಮ ಪಂಚಾಕ್ಷರಿ 9964728315 ಸಂಪರ್ಕಿಸಲು ಪ್ರಕಟಣೆ ಕೋರಿದೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
