ಹಿರಿಯೂರು :
ತಾಲೂಕಿನ ಕೂನಿಕೆರೆ ಗ್ರಾಮದಲ್ಲಿ ಮಂಗಳೂರಿನ ಪ್ರತಿಷ್ಠಿತ ಏನಪೋಯ ಆಸ್ಪತ್ರೆ ವತಿಯಿಂದ ಹಿರಿಯೂರಿನ ಆಮನ್ ಟ್ರಸ್ಟ್ ಸಹಭಾಗಿತ್ವದಲ್ಲಿ ‘ಏನ್ ಮಿತ್ರ ಆರೋಗ್ಯ ಕಾರ್ಡ್ ಅನ್ನು ರೈತ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ.ಹೊರಕೇರಪ್ಪ ಅವರು ರೈತರಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಂಚಾಲಕ ವಿನ್ಸೆಂಟ್, ಶಿವಪ್ರಸಾದ್, ಅಮನ್ಟ್ರಸ್ಟ್ ಅಧ್ಯಕ್ಷ ಮೊಹಮ್ಮದ್ ಲಾಯಿಖ್ ಕಾರ್ಯಾಧ್ಯಕ್ಷ ಶಾಫಾಯತ್ ಉಲ್ಲಾ, ಆರೋಗ್ಯ ಸಮಿತಿ ಅಧ್ಯಕ್ಷ ಮೊಹಮ್ಮದ್ ಪ್ಯಾರೇಜನ್, ಲಿಯಾಕತ್ ಉಲ್ಲಾ ಮೊಹಮ್ಮದ್ ರಫಿ,ಸೈಯದ್ ಇರ್ಫಾನ್,ಕುನಿಕೆರೆ ರಮೇಶ್, ಶಬ್ಬೀರ್, ಸಾದಿಕ್ ಖಾನ್, ಸೈಯದ್ ಸಾದತ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ