ಸಿರಿಗೇರಿ
ಗ್ರಾಮದ ಎ.ಪಿ.ಎಂ.ಸಿ ಉಪ ಮಾರುಕಟ್ಟೆಗೆ ಎಪಿಎಂಸಿ ಅಭಿವೃದ್ದಿ ಅನೂದಾನದಲ್ಲಿ 85 ಲಕ್ಷ ವೇಚ್ಚದ 8 ವಾಣಿಜ್ಯ ಮಳಿಗೆಗಳಿಗೆ ಮತ್ತು ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಎಂ ಎಸ್.ಸೋಮಲಿಂಗಪ್ಪ ರವರು ಭಾನುವಾರ ಭೂಮಿ ಪೂಜೆ ಮಾಡಿದರು
ಹೋಸಹರಿಜನ ಕಲೋನಿ, ಕರಿಲಿಂಗೇಶ್ವರ ದೇವಸ್ಥಾನ,ಹುಚ್ಚೇಶ್ವರ ನಗರದ ಕಲೋನಿಗಳಲ್ಲಿ ಶಾಸಕರ ಅನೂದಾನದ ಎಸ್.ಸಿ.ಪಿ. 70 ಲಕ್ಷ ಎಸ್.ಟಿ.ಪಿಯಲ್ಲಿ 40 ಲಕ್ಷ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು
ನಂತರ ಮಾತನಾಡಿದ ಅವರು ಭೂಮಿಪೂಜೆ ಮಾಡಿದ ಕಾಮಗಾರಿಗಳನ್ನು ಸಮಯದ ಅನೂಸಾರವಾಗಿ ಕೇಲಸ ಮುಗಿಯಬೇಕು ಯಾವುದೆ ಕಾರಣಕ್ಕೆ ವಿಳಂಬ ಅಗಬಾರದು ಎಂದು ಗುತ್ತಿಗೆದಾರರಿಗೆ ಶಾಸಕ ಸೋಮಲಿಂಗಪ್ಪ ತಿಳಿಸಿದರು.
ಈ ಸಂದರ್ಭದಲ್ಲಿ ಎ.ಪಿ.ಎಮ್.ಸಿ ತಾ ಅಧ್ಯಕ್ಷ ಗೀರಿಶ್ ಗೌಡ, ಮುಖಂಡರಾದ ಅಡಿವೆಯ್ಯಸ್ವಾಮಿ, ನೆನಕ್ಕಿ ವಿರುಪಾಕ್ಷಿ , ಅಮರೇಶಗೌಡ , ಮಲ್ಲಿಗೌಡ,ಪಾವಡಿನಾಯಕ, ಹಾಗಲೂರು ಮಲ್ಲನಗೌಡ, ಗ್ರಾಪಂ ಸದ್ಯಸರಾದ ಮಲ್ಲಿಕಾರ್ಜನ್ , ಮಲ್ಲಯ್ಯ,ಮುದಿಯಪ್ಪ, ಹನುಮಂತ,ಶೇಖರ,ಬಿ ಕೊಮಾರಿ,ದಾನಪ್ಪ, ಪಂಂಚಾಕ್ಷರಿಗೌಡ, ಸಿದ್ದಯ್ಯ ಹಾಗೂ ಇನ್ನಿತರರು ಇದ್ದರು.