ಬಳ್ಳಾರಿ
ನಗರದ 05 ಮಹಾ ಶಕ್ತಿ ಕೇಂದ್ರಗಳಲ್ಲಿ ಇಂದು ನಾನು ಚೌಕೀದಾರ ಎಂಬ ಕಾರ್ಯಕ್ರಮವನ್ನು ನಡೆಸಲಾಯಿತು.ಸದರಿ ಕಾರ್ಯಕ್ರಮವನ್ನು ಮಾನ್ಯಶ್ರೀ ಜಿ ಸೋಮಶೇಖರ್ ರೆಡ್ಡಿ ಅವರು ಮಾತನಾಡಿದರು. ದೇಶವನ್ನು ಐದು ವರ್ಷಗಳ ಕಾಲ ಚೌಕೀದಾರ ನಂತೆ ದೇಶದ ರಕ್ಷಣೆ,ರೈತರ ರಕ್ಷಣೆ,ಆರ್ಥಿಕ ವಲಯ ರಕ್ಷಣೆ, ಭ್ರಷ್ಟಾಚಾರ ನಿರ್ಮೂಲನೆ, ಆಡಳಿತದಲ್ಲಿ ಪಾರದರ್ಶಕತೆ, ಹಗರಣ ರಹಿತ ಆಡಳಿತ,ಸರ್ಕಾರದ ಜನಪರ ಯೋಜನೆಗಳ ಅನುಷ್ಠಾನದಲ್ಲಿ ಮದ್ಯವರ್ತಿಗಳ ಹಾವಳಿ ತಡೆ, ಗಡಿ ರಕ್ಷಣೆ, ಉಗ್ರಗಾಮಿಗಳ ನಿರ್ಮೂಲನೆ, ಮಾಡಿರುವ ಚೌಕೀದಾರ ನರೇಂದ್ರ ಮೋದಿಯವರನ್ನು ಮತ್ತೋಮ್ಮೆ ಈ ದೇಶದ ಪ್ರಧಾನ ಮಂತ್ರಿಯನ್ನಾಗಿ ಮಾಡೋಣ ಮತ್ತು ಬಳ್ಳಾರಿ ಜಿಲ್ಲಾ ಲೋಕಸಭಾ ಚುನಾವಣೆಯಲ್ಲಿ ಶ್ರೀ ದೇವೇಂದ್ರಪ್ಪ ಅವರನ್ನು ಗೆಲ್ಲಿಸೋಣವೆಂದು ಪಕ್ಷದಕಾರ್ಯಕರ್ತರಿಗೆ, ಚುನಾಯಿತ ಪ್ರತಿನಿಧಿಗಳು, ಮುಖಂಡರಿಗೆ ಮಾನ್ಯಶ್ರೀ ಜಿ ಸೋಮಶೇಖರ್ ರೆಡ್ಡಿ ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಸೇಡಂ ಕ್ಷೇತ್ರದ ಶಾಸಕರು ಸನ್ಮಾನ್ಯ ಶ್ರೀ ರಾಜಕುಮಾರ್ ಪಾಟೀಲ್ ಮಾತನಾಡುತ್ತಾ ಅವರು ದೇಶದ ಪ್ರಧಾನಿಯನ್ನು ಚೋರ್ ಹೈ ಎಂದಿದ್ದಾರೆ 70 ವರ್ಷದ ದೇಶವನ್ನು ಲೂಟಿ ಮಾಡಿ ಕೊಳ್ಳೆ ಹೊಡೆದು ವರ್ಷದ ಸೈನಿಕರು ನಮ್ಮ ದೇಶದ ಕಾಯುತ್ತಿದ್ದರು ಆದರೆ ಈಗ ನಾವು ಕಾಯಬೇಕು ಎಂಬ ಬಲಿಷ್ಠ ಭಾರತಕ್ಕಾಗಿ ಕಾರ್ಯಕ್ರಮದಲ್ಲಿ ನಗರ ಶಾಸಕರು ಜಿ .ಸೋಮಶೇಖರ್ ರೆಡ್ಡಿ ಉಪಸ್ಥಿತರಿದ್ದರು .