ಉಜ್ಜಿನಿ 
1 ವರ್ಷ ಕಳೆದರು ಉಜ್ಜಿನಿಯ ಸಾರಿಗೆ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಕುಡಿಯುವ ನೀರಿನ ಟಾ?ಂಕ್ ದುರಸ್ಥಿ ಯಾಗಿದ್ದು ಕುಡಿಯಲು ಗ್ರಾಮದ ಜನರಿಗೆ ತುಂಭಾ ತೊಂದರೆಯಾಗಿದೆ ಈ ನೀರಿನ ಸಮಸೆಯನ್ನು ಪಂಚಾಯಿತಿಗೆ ಹಲವಾರು ಭಾರಿ ಮನವಿ ಸಲ್ಲಿಸಿದರು ನಾನಾ ಕಾರಣಗಳನ್ನು ಹೇಳಿ ಕಾರೆ ಎನ್ನುವುದಿಲ್ಲ ನಮಗೆ ಕುಡಿಯಲು ನೀರು ಟಾಂಕಿಗೆ ಬಿಡಭೇಕು ಎಂದು ಸಾವ9ಜನಿಕರು ಅಕ್ರೂಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








