ಪಾವಗಡ :
ತುಮಕೂರು ವಿಶ್ವವಿದ್ಯಾಲಯದಲ್ಲಿ ನಡೆದಾ 13ನೇ ಘಟಿಕೋತ್ಸವದಲ್ಲಿ ಪಾವಗಡ ಪಟ್ಟಣದ ಪಿ.ಎನ್.ಶೋಭ ಎಂ.ಎಸ್ಸಿ ಪದವಿಯಲ್ಲಿ ಮೂರನೇ ರ್ಯಾಂಕ್, ಎಸ್‍ಟಿ ಮಹಿಳಾ ವಿದ್ಯಾರ್ಥಿನಿಯಾಗಿ ಎರಡನೇ ರ್ಯಾಂಕ್ ಹಾಗೂ ಎಂ.ಸ್ಸಿ ಪ್ರಾಣಿಶಾಸ್ತ್ರ ವಿಭಾಗದಲ್ಲಿ ಮೂರನೇ ರ್ಯಾಂಕ್ ಪಡೆದಿದ್ದು ಮಂಗಳವಾರ ನಡೆದಾ ತುಮಕೂರು ವಿವಿ ಘಟಿಕೋತ್ಸವದಲ್ಲಿ ಕರ್ನಾಟಕ ರಾಜ್ಯಪಾಲರಾದ ವಾಜುಬಾಯಿ ವಾಲರವರಿಂದ ಮೂರು ಚಿನ್ನದ ಪಧಕಗಳನ್ನು ಸ್ವೀಕರಿಸಿದ್ದಾರೆ.
ಆತ್ಯಂತ ಕಡುಬಡತನದಲ್ಲಿ ಬೆಳೆದಾ ಪ್ರತಿಭಾನ್ವೀತ ವಿದ್ಯಾರ್ಥಿಯಾದ ಪಿ.ಎನ್.ಶೋಭ ತಂದೆ ಗಾರೆ ಕೇಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ವೇಳೆ ಮಗಳ ಸಾಧನೆಯಿಂದ ಕುಟುಂಬವಲ್ಲದೆ ತಾಲೂಕಿಗೆ ಕಿರ್ತಿ ತಂದಂತಾಗಿದ್ದು ವಿದ್ಯಾರ್ಥಿನಿಯ ಮನೆಯಲ್ಲಿ ಹಬ್ಬದ ವಾತವರಣ ನಿರ್ಮಾಣವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ