ಶಿಗ್ಗಾವಿ :
ರಾಜ್ಯದಲ್ಲಿ ನಡೆದ ಲೋಕಸಭೆ ಹಾಗೂ ವಿಧಾನಸಬಾ ಚುನಾವಣೆಯಲ್ಲಿ ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷಕ್ಕೆ ಜೈ ಎಂದ ಮತದಾರ ಬಹುಮತದಿಂದ ಭರ್ಜರಿ ಗೆಲುವಿನೊಂದಿಗೆ ಆಯ್ಕೆಯಾದ ಕಾಂಗ್ರೇಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗೆ ತಾಲೂಕಿನ ಕಾಂಗ್ರೇಸ ಕಾರ್ಯಕರ್ತರು ಮತ್ತು ಜೆಡಿಎಸ್ ಕಾರ್ಯಕರ್ತರು ಪಟಾಕಿಯನ್ನು ಹಚ್ಚಿ ಸಿಹಿಯನ್ನು ಹಂಚುವದರೊಂದಿಗೆ ಸಂಭ್ರಮವನ್ನು ಆಚರಿಸಿದರು.’
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷಣಿ ಪ್ರೇಮಾ ಪಾಟೀಲ, ಉಪಾಧ್ಯಕ್ಷ ಹನುಮರೆಡ್ಡಿ ನಡುವಿನಮನಿ, ವಿರೇಶ ಆಜೂರ, ಶ್ರೀಕಾಂತ ಪೂಜಾರ, ಎಂ.ಎನ್.ವೆಂಕೋಜಿ, ಬಸನಗೌಡ ಪಾಟೀಲ, ಮಂಜುನಾಥ ಮಣ್ಣಣ್ಣವರ, ಮಾಲತೇಶ ಸಾಲಿ, ಈರಣ್ಣ ನವಲಗುಂದ, ಸಂಜೀವ ಮಣ್ಣಣ್ಣನವರ ಹಾಗೂ ತಾಲೂಕಿನ ಜೆಡಿಎಸ್ ಮತ್ತು ಕಾಂಗ್ರೇಸ್ ಕಾರ್ಯಕರ್ತರು ಉಪಸ್ಥಿತರಿದ್ದರು.