ಪ್ರೀಮಿಯರ್ ಕ್ರಿಕೇಟ್ ಟೂರ್ನಿಗೆ ಮಹಿಳಾ ಕಾಂಗ್ರೇಸ್ ಮುಖಂಡ ಗೀತಾ ಕದರಮಂಡಲಗಿ ಚಾಲನೆ

ಹರಿಹರ:

      ನಗರದ ಗಾಂಧಿ ಮೈದಾನದಲ್ಲಿ ಸಂತು ಕಮ್ಯೂನಿಕೇಷನ್ ಹಾಗೂ ಹರಿಹರ ಎಲೆವೆನ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ಪ್ರಥಮಬಾರಿಗೆ ಮೂರುದಿನಗಳ ಕಾಲ ಪ್ರೀಮಿಯರ್ ಕ್ರಿಕೇಟ್ ಟೂರ್ನಿಮೆಂಟ್ ಪಂದ್ಯವಳಿಗಳು ನೆಡೆಯಲ್ಲಿದ್ದು. ಈ ಪಂದ್ಯವಳಿಗೆ ಕಾಂಗ್ರೇಸನ ಮಹಿಳಾ ಮುಖಂಡರಾದ ಗೀತಾ ಕದರಮಂಡಲಗಿ ದೀಪಾಬೆಳಗಿಸುವುದರ ಮೂಲಕ ಚಾಲನೆ ನೀಡಿದರು.

       ಈ ಕಾರ್ಯಕ್ರಮದ ಮುಖ್ಯ ಅಥಿತಿಗಳಾಗಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶೇಖರಗೌಡ ಪಾಟೀಲ್, ಬಿಜೆಪಿ ಮುಖಂಡ ಪೂಜಾರ್ ಚಂದ್ರಶೇಖರ್ ,ನಗರಸಭೆಯ ಆರೋಗ್ಯ ನೀರಕ್ಷಕರಾದ ಸಂತೋಷನಾಯ್ಕ,ಉದ್ಯಮೆ ಮಲ್ಲಣ್ಣ-ಲಾರಿ, ಸಂತೋಷ ಕಮೀಟಿಯ ಸದಷ್ಯರಾದ ಸಂತೋಷ ಗುಡಿಮನಿ, ಸಂಜುಗೌಡ, ಅತಾವುಲ್ಲಾ, ಅಣ್ಣಪ್ಪ, ಕುಮಾರ್, ಬಿ.ಎಸ್. ಹೊನ್ನಪ್ಪ, ಮಂಜುನಾಥ,ರೋಷನ್, ಶಿವಕುಮಾರ, ಶಾಂತರಾಜ್, ರಾಘವೇಂದ್ರ,ಪ್ರವೀಣ, ಚಿದಾನಂದ .ಬಸವರಾಜ್ ಮನೋಹರ್, ಮುತ್ತುರಾಜ್,ರಾಜ್ ಶೇಖರ್,ಮತ್ತಿತರರು ಉಪಸ್ಥಿತರಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ