ಉಜ್ಜಿನಿ::
ಕಳೆದ 20 ದಿನಗಳಿಂದ ಉಜ್ಜಿನಿಯ ಸಿದ್ದೇಶ್ವರ ನಗರದಲ್ಲಿ ಕುಡಿಯಲು ಸಮಪ9ಕವಾಗಿ ನೀರು ಬಿಡದ ಹಿನ್ನೆಲೆಯಲ್ಲಿ ಅಕ್ರೋಶಗೊಂಡ ಮಹಿಳೆಯರು ಯುವಕರು ಕಾಲಿ ಕೋಡಗಳನ್ನು ಪ್ರದಶಿ9ಸಿ ಉಜ್ಜಿನಿ ಗ್ರಾಂ ಪಂಚಾಯಿತಿಗೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು
ಈ ಸಂದಭ9ದಲ್ಲಿ ನಗರದ ಕಮಲಮ್ಮ ಮತನಾಡಿ 20 ದಿನಗಳು ಗತಿಸಿದರು ಕುಡಿಯಲು ನೀರು ಬಿಟ್ಟಿಲ್ಲ ನಾವು ದಿನಂಪ್ರತಿ ಸಮಸೆಯನ್ನು ಅನುಭವಿಸುವಂತೆ ಆಗಿಧೆ ಧನ ಕರುಗಳಿಗೆ ಕುಡಿಯಲು ನೀರಿನ ತೋಟ್ಟಿಗಳಲ್ಲಿ ಸಹಿತ ನೀರು ಬಿಟ್ಟಿಲ್ಲ ಗ್ರಾಂ ಪಂಚಾಯಿತಿಗೆ ತಿಳಿಸಿದರು ಯಾರು ತಲೆಕೆಡಿಸಿಕೋಳ್ಳುತ್ತಿಲ್ಲವೆಂದು ಸಮಸೆ?ಯನ್ನು ಪತ್ರಿಕೆಗೆ ತಿಳಿಸಿದರು ಸ್ಥಳಕ್ಕೆ ಆಗಮಿಸಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಜಯಮ್ಮ ಪ್ರತಿಭಟನೆಕಾರರನ್ನು ಮನಹೋಲಿಸಿ ಸಿದ್ದೇಶ್ವರ ನಗರಕ್ಕೆ ಭೇಟಿ ನೀಡಿ ಸಮಸೆಯನ್ನು ಹಾಲಿಸಿ ತಕ್ಷಣ 2 ಧಿನದಲ್ಲಿ ನೀರನ್ನು ಭೀಡಲಾಗುವುದು ಎಂದು ಹೇಳಿದರು ಈ ಸಂದಭದಲ್ಲಿ ಉಮ್ಮಕ್ಕ . ಚನ್ನಬಸಮ್ಮ . ಶೇಕರಮ್ಮ . ಲಷ್ಮಕ್ಕ . ಸಿದ್ದಲಿಂಗಮ್ಮ . ಭೀಮಪ್ಪ . ಮಹಾಲಿಂಗಪ್ಪ . ಕನಕ . ಪರಮೇಶ . ಸಿದ್ದೇಶ . ಬಸವರಾಜ್ ಇತರರು ಇದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
