“ರಾಜ್ಯ ಜಾನಪದ ಪ್ರಪಂಚ”

ಬ್ಯಾಡಗಿ:

        ತಾಲೂಕಿನ ಬುಡಪನಹಳ್ಳಿ ಗ್ರಾಮದ ಉಪನ್ಯಾಸಕ ಡಾ. ಬಸವರಾಜ ಹನುಮಂತಪ್ಪ ದೊಡ್ಡರಾಮಣ್ಣನವರ ಅವರು ಕಳೆದ 25 ವರ್ಷಗಳಿಂದ ಜನಪದ ಸಂಶೋಧನೆ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆಯನ್ನು ಗುರ್ತಿಸಿ ಬೆಂಗಳೂರಿನ ಕನ್ನಡ ಜಾನಪದ ಪರಿಷತ್ “ರಾಜ್ಯ ಜಾನಪದ ಪ್ರಪಂಚ” ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

       ಡಾ. ಬಸವರಾಜ ಹನುಮಂತಪ್ಪ ದೊಡ್ಡರಾಮಣ್ಣನವರ ಅವರು ಸ್ಥಳೀಯ ಸರಕಾರಿ ಪದವಿ ಕಾಲೇಜ್‍ನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಲಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link