
ಇಲ್ಲಿನ ಸಿರಿಗೇರಿ ಸಮೀಪದ ಭೈರಾಪುರ ಗ್ರಾಮಕ್ಕೆ ಭೈರಾಪುರ ಕ್ರಾಸ್ ಯಿಂದ ಬೈರಾಪುರದವರಿಗೆ ನೂತನ ಡಾಂಬರು ರಸ್ತೆಯ ಕಾಮಗಾರಿ ಭರದಿಂದ ಸಾಗುತ್ತಿದೆ.ಎನ್ ಹೆಚ್ 150 ಕರೂರು ರಸ್ತೆ ಕಾಮಗಾರಿ 2ಕೋಟಿ 62ಲಕ್ಷದ ರೂ ಮೊತ್ತವು ಮಂಜೂರು ಅಗಿದ್ದು ಎರಡು ಕಿ.ಮೀ ಡಾಂಬರು ರಸ್ತೆಯು ಒಂದು ವರ್ಷ ಅವಧಿಯಲ್ಲಿ ಕಾಮಗಾರಿ ಮುಕ್ತಯವಾಗಬೇಕು.ಡಾಂಬರು ರಸ್ತೆಯು ಯಾವುದೇ ಕಳೆಪೆ ಇಲ್ಲದೆ ಭದ್ರವಾಗಿ ಉತ್ತಮ ಗುಣಮಟ್ಟದ ಕೆಲಸ ಮಾಡುತಿದ್ದೆವೆ ಒಂದು ವರ್ಷದಲ್ಲಿ ಕಾಮಗಾರಿ ಮುಗಿಸಿ ಕೊಡುತ್ತೆವೆ ಎಂದು ಗುತ್ತಿಗೆದಾರ ಜಗದೀಶ್ ತಿಳಿಸಿದರು…
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
