ಜಿಲ್ಲಾ ಆಸ್ಪತ್ರೆಗೆ ರುದ್ರಪ್ಪ ಲಮಾಣಿ ಭೇಟಿ

ಹಾವೇರಿ

     : ಜಿಲ್ಲೆಯಲ್ಲಿ ಕೊರೊನಾ ಲಾಕ್ ಡೌನ್ ಹಿನ್ನೆಲೆ ಜಿಲ್ಲಾ ಆಸ್ಪತ್ರೆಗೆ ಜಿಲ್ಲಾ ಕಾಂಗ್ರೆಸ್ ಟಾಸ್ಕಪೋರ್ಸ ಸಮಿತಿ ಅಧ್ಯಕ್ಷರಾದ ರುದ್ರಪ್ಪ ಲಮಾಣಿ ಭೇಟಿ ನೀಡಿ, ಜಿಲ್ಲಾ ಆಸ್ಪತ್ರೆಯ ಆರೋಗ್ಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದರು.

     ಕೊರೊನಾ ಟೆಸ್ಟ್ ಕಿಟ್ ಗಳು ಹೆಚ್ಚು ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರಬೇಕು. ಸುಮಾರು 10 ವೆಂಟಿಲೇಶನ್, ಕೊರೊನಾ ಲ್ಯಾಬ್ ಕೂಡಾ ಪ್ರಾರಂಭ, ಬೇರೆ ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ನೀಡುವಂತಾಗಬೇಕು ಎಂದು ಜಿಲ್ಲಾ ಆರೋಗ್ಯ ಅಧಿಕಾರಿಗಳ ಜೊತೆ ಚರ್ಚಿಸಿದರು. ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ. ಜಿಲ್ಲಾ ಪಂಚಾಯತ ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ.

     ನಗರಸಭೆ ಸದಸ್ಯ ಆಯ್.ಯು.ಪಠಾಣ.ಸಜೀವ ಕುಮಾರ ನೀರಲಗಿ.ಜಗದೀಶ್ ಬೇಟಗೇರಿ. ಪ್ರಭುಗೌಡ ಬಿಷ್ಠನಗೌಡ್ರ.ಗಣೇಶ ಬಿಷ್ಠಣ್ಣನವರ.ಸಚಿನ್ ಡಂಬಳ.ಅಪ್ಪಲಾಲ ಯಾದವಾಡ.ಪರಶುರಾಮ ಅಡಕಿ. ಚನ್ನಬಸಪ್ಪ ಅಂಗರಗಟ್ಟಿ. ಬಸವರಾಜ ಬಳ್ಳಾರಿ.ಬಸವರಾಜ ಮಾಳಗಿ.ಪ್ರಸನ್ನ ಹಿರೇಮಠ. ಮಹ್ಮದರಫಿಕ್ ನದಾಪ.ಶುಭಂ ಜಾನವೇಕರ.ಉಮೀದ ನದಾಪ‌. ಸತೀಶ ಈಳಿಗೇರ ಅನೇಕರಿದ್ದರು.

Recent Articles

spot_img

Related Stories

Share via
Copy link