ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ

ತಿಪಟೂರು:

    ಸಾಲದ ಬಾದೆ ತಾಳಲಾರದೆ, ಇತ್ತ ಮರ್ಯಾದೆಗೆ ಅಂಜಿ ಬದುಕಲಾರದೆ ಆತ್ಮಹತ್ಯೆ ಸರಪಳಿಗೆ ಇನ್ನೊಬ್ಬ ರೈತ ಸೇರಿಕೊಂಡಿದ್ದಾನೆ.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಬಿ.ಗೌಡನಕಟ್ಟೆ ಗ್ರಾಮದ ಟಿ.ಜಿ.ಲಿಂಗರಾಜು(40) ಇಂದು ತನ್ನ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ನೋಡಿ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

     ಮೃತನು ತಿಪಟೂರು ಎಸ್.ಬಿ.ಎಂ. ಶಾಖೆಯಲ್ಲಿ 6 ಲಕ್ಷ ಸಾಲಪಡೆದಿದ್ದು ಬಡ್ಡಿ ಸೇರಿ 10 ಲಕ್ಷ ಸಾಲವಾಗಿತ್ತು, ಸಾಲಮಾಡಿ ಜಮೀನು ಅಭಿವೃದ್ಧಿಪಡಿಸಿದ್ದರು ಸಾಲದ ಬಾದೆ ತಾಳಲಾರದೆ ಆತ್ಮಹತ್ಯೆಮಾಡಿಕೊಂಡಿದ್ದು ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap