ಸರ್ವ ಮತದಾರರಿಗೂ ಡಿ ಆರ್ ಪಾಟೀಲ್ ರಿಂದ ಅಭಿನಂದನೆ

ಹಾವೇರಿ :

         ಇಲ್ಲಿನ 16,17 ಮತ್ತು 18 ನೇ ವಾರ್ಡಿನ ಮತಗಟ್ಟೆಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿಆರ್ ಪಾಟೀಲ ಪರ ಕೆಲಸ ನಿರ್ವಹಿಸಿದ ಹಾಗೂ ಮತ ಚಲಾಯಿಸಿದ ಸರ್ವರಿಗೂ ಕೊನೆ ಕ್ಷಣದಲ್ಲಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಪೀರಸಾಬ ಚೋಪದಾರ, ದಾದಾಪೀರ ಚೂಡಿಗಾರ.ಉಡಚಪ್ಪ ಮಾಳಗಿ,ಸುನೀಲ ಜಮಾದರ,ನಾಗರಾಜ ಮಾಳಗಾವಿ.ರಘು ಮಾಳಗಿ,ಸುನೀಲ ದಂಡೆಮ್ಮನವರ ಸೇರಿದಂತೆ ಕಾಂಗ್ರೇಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link