ಸ್ವಚ್ಛ ಬಳ್ಳಾರಿ ಕಾರ್ಯಕ್ರಮ

ಬಳ್ಳಾರಿ

        ನಗರದಲ್ಲಿ ಪ್ರಜಾಪಿತ ಬ್ರಹ್ಮ ಕುಮಾರೀ ಈಶ್ವರೀಯ ವಿದ್ಯಾಲಯದಿಂದ ಸ್ವಚ್ಛ ಭಾರತ ಕಾರ್ಯಕ್ರಮ
ಈ ಕಾರ್ಯಕ್ರಮದಲ್ಲಿ ಶಾಸಕ ಜಿ.ಸೋಮಶೇಖರ್ ರೆಡ್ಡಿ , ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಪೋಲಿಸ್ ವರಿಷ್ಠ ಅರುಣ್ ರಂಗರಾಜನ್ ಇತರೆ ಅಧಿಕಾರಿಗಳು , ಪಾಲಿಕೆ ಮೇಯರ್, ಸೋದರಿ ಬಿಕೆ ನಿರ್ಮಲಾ, ಪಾಲಿಕೆ ಸದಸ್ಯ ಶ್ರೀ ನಿವಾಸ್ ಮೋತ್ಲರ್ ಇನ್ನಿತರರು ಉಪಸ್ಥಿತರಿದ್ದರು.

      ಇದೇವೇಳೆ ಪಾರ್ವತಿ ನಗರ ಸೇರಿ ಕೆಲ ಬಡಾವಣೆಗಳಲ್ಲಿ ಸ್ವಚ್ಚತಾ ಕಾರ್ಯ ನಿರ್ವಹಿಸಲಾಯಿತು. ನಮ್ಮ ಬಳ್ಳಾರಿ-ಸ್ವಚ್ಛ ಬಳ್ಳಾರಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದ ಶಾಸಕರು ಸ್ವಚ್ಛತೆ ಇದ್ದಲ್ಲಿ ಆರೋಗ್ಯ, ಐಶ್ವರ್ಯಗಳು ವೃದ್ಧಿಸುತ್ತವೆ ಎಂದರು.

                      ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link